Tag Archives: sagaranews.com

ಆ್ಯಸಿಡ್ ತುಂಬಿದ ಟ್ಯಾಂಕ‌ರ್ ಪಲ್ಟಿ.

ಅಂಕೋಲಾ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ಕಂಚಿನಬಾಗಿಲು ಬಳಿ ಆ್ಯಸಿಡ್(ACID) ತುಂಬಿದ ಟ್ಯಾಂಕ‌ರ್ ಪಲ್ಟಿಯಾದ ಘಟನೆ ಶುಕ್ರವಾರ ನಡೆದಿದೆ.ಘಟನೆಯಲ್ಲಿ ಚಾಲಕನಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಆಂಧ್ರಪ್ರದೇಶದಿಂದ ಗೋವಾ ದ ಕಡೆಗೆ ಬರುವಟ್ಯಾಂಕರ್  ಕಂಚಿನಬಾಗಿಲು ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕ‌ರ್ ಪಲ್ಟಿಯಾಗಿ ಚರಂಡಿಗೆ ಬಿದ್ದಿದೆ.ಟ್ಯಾಂಕರ್ ನಲ್ಲಿ ಸುಮಾರು 34 ಟನ್ ಸಲ್ಪುರಿಕ್ (SULPHURIC ACID) ಒಯ್ಯಲಾಗುತಿತ್ತು. ಘಟನೆಯಿಂದ ಚರಂಡಿಯಲ್ಲಿ ಸಂಪೂರ್ಣವಾಗಿ ಆ್ಯಸಿಡ್ ಸೋರಿಕೆಯಾಗಿ ಖಾಲಿಯಾಗಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು ಧಾವಿಸಿ ನಿಗಾ ವಹಿಸಿದ್ದಾರೆ. ಅಂಕೋಲಾ ಪೊಲೀಸ್ ಠಾಣಾ …

Read More »

ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ, ಉಡುಪಿ ಘಟಕದ ವತಿಯಿಂದ ಶ್ರೀ ಜಿ ವಿ ಅಶೋಕ್ ರವರಿಗೆ ಸನ್ಮಾನ

ಆಗಸ್ಟ್ 28 ರಂದು ಕೆನರಾ ಬ್ಯಾಂಕ್ ನಿವೃತ್ತಅಧಿಕಾರಿಗಳ ಸಂಘ, ಉಡುಪಿ ಘಟಕದಮಾಸಿಕಸಭೆಯು ಶ್ರೀ ಪ್ರದೀಪ ಭಕ್ತ ರವರ ಅಧ್ಯಕ್ಷತೆಯಲ್ಲಿ ಉಡುಪಿಯ ಸಿಂಡಿಕೇಟ್ ಟವರ್ಸ್ ನಲ್ಲಿ ಜರಗಿತು. ಶ್ರೀ ಯೋಗೇಶ್ ಭಟ್ ಹಾಗು ಶ್ರೀ ಮೋಹದಾಸ ನಾಯಕ್ ಮತ್ತು ಸದಸ್ಯರು, ಸಹಸದಸ್ಯರು ಉಪಸ್ಥಿತರಿದ್ದರು. ಜುಲೈ ತಿಂಗಳಲ್ಲಿ ಇಂದೋರ್ ನಲ್ಲಿ ಜರಗಿದ ನ್ಯಾಷನಲ್ ಪವ‌ರ್ ಲಿಫ್ಟಿಂಗ್ ಚಾಂಪಿಯನ್ಶಿಪ್ M3, 2024 ನಲ್ಲಿ 5 ಚಿನ್ನ,1 ಬೆಳ್ಳಿ ಹಾಗು 1 ಕಂಚಿನ ಪದಕಗಳನ್ನು ಗೆದ್ದು ಬೆಸ್ಟ್ ಲಿಸ್ಟರ್ ಆಫ್ ಇಂಡಿಯಾ M3-2024 ಎಂಬ ಕೀರ್ತಿಗೆ ಭಾಜನರಾದ ಸದಸ್ಯ ಶ್ರೀ …

Read More »

ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಕೇಬಲ್ ಟಿವಿ ಅಸೋಸಿಯೇಷನ್‌ ವರನ್ನು ಸನ್ಮಾನಿಸಿದ ಕ್ಷಣ

ಬೈಂದೂರು ;ಇಂದು ಬೆಂಗಳೂರಿನ ಹಾಕಿ ಕ್ಲಬ್ ನಲ್ಲಿ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಕೇಬಲ್ ಟಿವಿ ಅಸೋಸಿಯೇಷನ್‌ ಇವರನ್ನು ಕರೆದು ಗುರುತಿಸಿ ಗೌರವಿಸಲಾಯಿತು ಈ ಸಮಯದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಪ್ಯಾಟ್ರಿಕ್ ರಾಜು ಕೇಬಲ್ ಟಿವಿ ಸಂಘಟನೆ ಪ್ರತಿ ಜಿಲ್ಲೆಯಲ್ಲೂ ಆಗಬೇಕು ಮತ್ತು ಆಪರೇಟರ್ಗಳು ಸಂಘಟಿತರಾಗಬೇಕು ಎಂದು ಹೇಳಿದರು ಅಲ್ಲದೆ ತುಮಕೂರು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮ ರಾಜ್ಯದಲ್ಲಿ ಜಿಲ್ಲಾ ಮಟ್ಟದ ಒಂದು ಉತ್ತಮ ಕಾರ್ಯಕ್ರಮ ಎಂದು ತಿಳಿಸಿದರು ಈ ಸಮಯದಲ್ಲಿ ಸಂಘದ ಕಾರ್ಯದರ್ಶಿ ರಾಮಪ್ರಸಾದ್‌ ಗೌಡ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು. ವರದಿ; …

Read More »

ಉಚ್ಚಿಲ ದಸರ 2024 ಆಮಂತ್ರಣ ಪತ್ರಿಕೆ ಬಿಡುಗಡೆ

ಉಚ್ಚಿಲ : ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ “ಉಚ್ಚಿಲ ದಸರ -2024” ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮಂಗಳವಾರ ನಡೆಯಿತು. ಮೊಗವೀರ ಸಮಾಜದ ನಾಯಕ ನಾಡೋಜ ಡಾ. ಜಿ. ಶಂಕರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.ಮೊದಲಿಗೆ ದೇವಸ್ಥಾನದ ಪ್ರಧಾನ ಅರ್ಚಕ ಕೆ.ವಿ.ರಾಘವೇಂದ್ರ ಉಪಾಧ್ಯಾಯರವರು ಆಮಂತ್ರಣ ಪತ್ರಿಕೆಗೆ ಪೂಜೆ ಸಲ್ಲಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಂದರ್ಭ ನಾಡೋಜ ಡಾ.ಜಿ.ಶಂಕ‌ರ್ ಮಾತನಾಡಿ, ಈ ಬಾರಿ ಅದ್ದೂರಿಯಾಗಿ ಉಚ್ಚಿಲ ದಸರ -2024 ನ್ನು ಆಚರಿಸಲಾಗುವುದು. ಉಚ್ಚಿಲ ದಸರ …

Read More »

ಆಸರೆ ಚಾರಿಟೇಬಲ್ ಟ್ರಸ್ಟ್ ಸಂಯೋಜನೆ  ಮುದ್ದುಕೃಷ್ಣ ರಾಧೆ

ಸ್ಪರ್ಧೆ ಮರವಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಪ್ರಯುಕ್ತ ಮುದ್ದುಕೃಷ್ಣ ರಾಧೆ ಸ್ಪರ್ಧೆ  ಸಾಧನಾ ಸಮುದಾಯ ಭವನದಲ್ಲಿ ನಡೆಯಿತು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು ವಿಜೇತರಾದ ಶ್ರೀಯ ಖಾರ್ವಿ, ಅನ್ವಿಕ, ಅರ್ನ, ಅವನ್ಯ ರಿಷಿ ನಿ, ಹರ್ಷಿತ ,ನಿಯಾಂಶ್, ಪ್ರಣತಿ ಗಣೇಶ ಭಟ್ ಆಧ್ಯಾ ಆಸರೆ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಮತ್ತು ಗಣ್ಯವ್ಯಕ್ತಿಗಳು ಸಾರ್ವಜನಿಕರು ಉಪಸ್ಥಿತರಿದ್ದರು

Read More »

ತಲ್ಲೂರಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಕುಂದಾಪುರ ; ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ಸಪ್ತಸ್ವರ ವಿವಿಧೋದ್ದೇಶ ಸಹಕಾರ ಸಂಘ (ರಿ) ತಲ್ಲೂರು, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್, ಅಭಯಹಸ್ತ ಚಾರಿಟೇಬಲ್‌ ಟ್ರಸ್ಟ್ ರಿ ಉಡುಪಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಉಪ್ಪಿನಕುದ್ರು, ರಕ್ತನಿಧಿ ವಿಭಾಗ ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಸಹಕಾರದಲ್ಲಿ  ನಡೆಯಿತು ದಿನಾಂಕ 18.08.2024 ಆದಿತ್ಯವಾರ ಸರಕಾರಿ ಹಿರಿಯ ಪ್ರಾಥಮಿಕ ತಲ್ಲೂರು ಇಲ್ಲಿ ನಡೆದ ರಕ್ತದಾನ ಶಿಬಿರವನ್ನು ಶ್ರೀ ಬಾಲಚಂದ್ರ ಭಟ್‌, ಧರ್ಮದರ್ಶಿಗಳು, ಶ್ರೀ ಸಿದ್ದಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಇವರು ಉದ್ಘಾಟಿಸಿದರು. ಶಂಕರ್‌ ಸೇರುಗಾ‌ರ್, ಅಧ್ಯಕ್ಷರು,ಲಯನ್ಸ್ ಕ್ಲಬ್ ಸಿಟಿ …

Read More »

ಮರವಂತೆ ಪೋಸ್ಟ್‌ ಆಫೀಸ್ನಲ್ಲಿ ಕಳ್ಳತನ

ಬೈಂದೂರು ತಾಲೂಕು, ಮರವಂತೆ ಪೋಸ್ಟ್ ಆಫೀಸ್ನಲ್ಲಿ ಕಳ್ಳತನ ನಡೆದಿದ್ದು ಸುಮಾರು 15 ಸಾವಿರ ಕಳ್ಳತನವಾಗಿರುತ್ತದೆ ಮಧ್ಯರಾತ್ರಿಯಲ್ಲಿ ಕಳ್ಳರು ಪೋಸ್ಟ್ ಆಫೀಸಿನ  ಬೀಗವನ್ನು ಮುರಿದು ಪೋಸ್ಟ್ ಆಫೀಸಿನಲ್ಲಿರುವ  ಇತರ ಡಾಕ್ಯೂಮೆಂಟ್ ಚೆಲ್ಲಾಪಿಲ್ಲಿ ಮಾಡಿ ಹೋಗಿರುತ್ತಾರೆ. ಸುಮಾರು 15000 ಕಳ್ಳತನವಾಗಿದೆ ಎಂದು ಪೋಸ್ಟ್ ಆಫೀಸ್ ಅಧಿಕಾರಿಗಳು ತಿಳಿಸಿರುತ್ತಾರೆ. ಸ್ಥಳಕ್ಕೆ ಗಂಗೊಳ್ಳಿ ಠಾಣೆಯ ಪೊಲೀಸ್ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿರುತ್ತಾರೆ ವರದಿ ;ಜನಾರ್ದನ ಕೆ ಎಂ ಮರವಂತೆ

Read More »

ಮರವಂತೆ ಕಡಲ ಮಕ್ಕಳು ವರಾಹ

ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಬೈಂದೂರು ;ಬೈಂದೂರು ತಾಲೂಕು ಮರವಂತೆ ಮೀನುಗಾರರು ಆಗಸ್ಟ್ 15ರಂದು ಸಾಮೂಹಿಕ ರಜೆಯನ್ನು ಘೊಷೀಸಿ ಇಂದು ವರಾಹ ದೇವಸ್ಥಾನದಲ್ಲಿ ಮತ್ಸ್ಯ ಕ್ಷಾಮದ ಬಗ್ಗೆ ಸಾಮುಹಿಕ  ಪ್ರಾರ್ಥನೆ ಸಲ್ಲಿಸಿದರು, ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಖಾರ್ವಿಯವರ ಸಮ್ಮುಖದಲ್ಲಿ  ಇಂದು ವರಾಹ ದೇವರ ಸನ್ನಿದಾನದಲ್ಲಿ ಅಭಾರಿ ಸೇವೆ, ವಿಷ್ಣು ದೇವರಿಗೆ ಮೀನಿನ ಸರ, ಗಂಗಾಧರೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಎಂಬ ಹರಕೆಯನ್ನು ಹೇಳಿಕೊಂಡಿದ್ದು, ಮುಂದಿನ ದಿನಗಳಲ್ಲಿ ನಿನ್ನ ಸ್ಥಾನದಲ್ಲಿ ಮೀನುಗಳು ಬಂದು ಎಲ್ಲಾ ಮೀನುಗಾರರಿಗೆ ಮೀನುಗಳು ಸಿಗಲಿ ಎಂಬ ಹರೆಕೆಯನ್ನು ಹೇಳಿಕೊಂಡ್ಡಿದ್ದು ಸಮುದ್ರ ರಾಜನಿಗೆ …

Read More »

ಅನಾತವಾದ ಎರಡು ನಾಯಿಯನ್ನುದತ್ತು ಪಡೆದ ಕಾರವಾರ ಎಸ್ಪಿ

ವರದಿ; ಜನಾರ್ದನ ಕೆ ಎಂ ಮರವಂತೆ ಕಾರವಾರ ,; ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದಲ್ಲಿ ಲಕ್ಷ್ಮಣ ನಾಯ್ಕ್ ರವರ ಸಾಕು ಪ್ರಾಣಿ ಎರಡು ನಾಯಿಯಗಳು ತನ್ನವರನ್ನು ಕಳೆದುಕೊಂಡು ತನ್ನವರನ್ನು ಹುಡುಕುತ್ತಾ ಆ ಮೂಕ ಪ್ರಾಣಿಯ ವೇದನೆಯನ್ನು ಕಂಡ ಕಾರವಾರದ ಎಸ್ಪಿ ಆ ನಾಯಿಯ ಅಸಹಾಯಕತೆಯನ್ನು ನೋಡಿ ಮನಕರಗಿತು ಗುಡ್ಡ ಕುಸಿತವಾದ ದಿನದಿಂದ ಎಲ್ಲೂ ಹೋಗದೆ ತನ್ನವರನ್ನು ಹುಡುಕುತ್ತಾ ಅನಾಥವಾಗಿ ಓಡಾಡುತ್ತಿದ್ದ 2 ಸಾಕು ನಾಯಿಗಳನ್ನು ನೋಡಿ ತುಂಬಾ ದುಃಖ ತಪ್ತನಾದೆ. ಕೂಡಲೇ ಈ ಎರಡು ನಾಯಿಗಳನ್ನು ದತ್ತು ಸ್ವೀಕರಿಸಿದೆ

Read More »

ಹಾಡುಹಗಲೇ ಕ್ಯಾಶ್ ಕೌಂಟರ್ ಗೆ ಕೈಹಾಕಿದ ಕಳ್ಳ ಬೈಂದೂರು,; ಬೈಂದೂರು ಮೇಲ್ ಬಸ್‌ ನಿಲ್ದಾಣ ಹತ್ತಿರಸಮಯ ಬೆಳಿಗ್ಗೆ 10-23ಕ್ಕೆ ಬೈಂದೂರು“ಡಿ ರಾಯಲ್ ಕೆಪೆ ” ಗೆ ಎಲ್ಲಿಂದಲೋ ಬಂದ ಕಳ್ಳ ಅಂಗಡಿ ಯ ಒಳಗೆ ನೇರ ಹೋಗಿ. ಹಣದ ಕ್ಯಾಶ್ ಕೌಂಟರ್ ಗೆ ಹಾಡುಹಗಲೇ  ಕೈ ಹಾಕಿ ಹಣ ಕದಿಯುತ್ತಿರುವ  ದ್ರಶ್ಯ CC TV ಯಲ್ಲಿ ಸೆರೆಹಿಡಿದೆ

Read More »