October 21, 2025
img-20250804-wa00724283887263910167385.jpg

ವರದಿ; ಪುರುಷೋತ್ತಮ ಪೂಜಾರಿ ಕೊಡಪಾಡಿ

ಬೈಂದೂರು ;ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿಯಲ್ಲಿ 2025-26 ನೆ ಸಾಲಿನ ಬೈಂದೂರು ವಲಯದ ಹೆಮ್ಮಾಡಿ ಹೋಬಳಿ ಮಟ್ಟದ ವಾಲಿಬಾಲ್ ಕ್ರೀಡಾಕೂಟ ಜರುಗಿತು.14 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಸರಕಾರಿ ಪ್ರೌಢ ಶಾಲೆ ಉಪ್ಪಿನಕುದ್ರು ಪ್ರಥಮ ಸ್ಥಾನ ಘಳಿಸಿ ವಿಜಯಶಾಲಿಗಳಾದವು. ಈ ಕ್ರೀಡಾಕೂಟ ಸಮಾರಂಭದಲ್ಲಿ ಶಾಲೆಯ sdmc ಅಧ್ಯಕ್ಷರು, ಉಪಾಧ್ಯಕ್ಷರು, ಹೆಮ್ಮಾಡಿ ಕ್ಲಸ್ಟರ್ eco ಅಧಿಕಾರಿಗಳಾದ ಶ್ರೀ ಯೋಗೀಶ್ ಸರ್,sdmc
ಸರ್ವ ಸದಸ್ಯರು,ಶಾಲೆಯ ಮುಖ್ಯ ಶಿಕ್ಷಕರು, ಅಧ್ಯಾಪಕ ವೃಂದ, ಹಳೆ ವಿಧ್ಯಾರ್ಥಿ ಸಂಘದ ಸದಸ್ಯರು ಭಾಗವಹಿಸಿದ್ದರು. ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಭೋಜನ ವ್ಯವಸ್ಥೆಯು ಕೂಡ ಶಾಲೆಯ ವತಿಯಿಂದ ನಡೆಯಿತು ವರದಿ ಪುರುಷೋತ್ತಮ್ ಪೂಜಾರಿ ಕೊಡಪಾಡಿ

About The Author

Leave a Reply

Your email address will not be published. Required fields are marked *