Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಮೃತರ ಸಂಬಂಧಿಕರ ಪತ್ತೆಗೆ ಸಹಕರಿಸಿ ಮನವಿ ,; ವಿಶು ಶೆಟ್ಟಿ


ಉಡುಪಿ ಆ.7: ಹಾವೇರಿ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಶವವನ್ನಿರಿಸಲಾಗಿದೆ. ಮೃತ ವ್ಯಕ್ತಿ ಗೋಪಾಲ್ ತಂದೆ ಭೂಪತಿ ಲಂಬಾನಿ ಹಾವೇರಿ ಎಂಬ ಮಾಹಿತಿ ಇದೆ. ಸಂಬಂಧಿಕರು ಅಥವಾ ಸಂಬಂಧಪಟ್ಟವರು ಜಿಲ್ಲಾಸ್ಪತ್ರೆ ಅಥವಾ ಕುಂದಾಪುರ ಠಾಣೆ ಸಂಪರ್ಕಿಸಬೇಕಾಗಿ ಕೋರಿಕೆ.

About The Author

Leave a Reply

Your email address will not be published. Required fields are marked *