
ನೊಂದ ಕಾಂಗ್ರೆಸ್ ಕಾರ್ಯಕರ್ತರ ಮಾತು
ಈಗಿನ ವಿದ್ಯಾಮಾನದಲ್ಲಿ ಕೈ ನಾಯಕರು ಇವರ ಕಾರ್ಯಕರ್ತರನ್ನುಬಿಟ್ಟು ಇವರ ಲಾಭಗೊಸ್ಕರ ಬಿಜೆಪಿಯ ನಾಯಕರ ಒಳಗೊಂಡು ಅದಿಕಾರ ದಾಹಕೊಸ್ಕರ ಕಾರ್ಯಕರ್ತರನ್ನು ಮೆಟ್ಟುವುದು ಸರಿಯಲ್ಲ ನಿಮಗೆ ಚುನಾವಣೆ ಬಂದಾಗ ಕಾರ್ಯಕರ್ತರು ನೆನೆಪು ಬರುತ್ತದೆ, ಚುನಾವಣೆ ಮುಗಿದ ಮೇಲೆ ಇವರು ಯಾರು ಬೇಡ , ಕೈ ನಾಯಕರು ಕಾಂಗ್ರೆಸ್ ಕಾರ್ಯಕರ್ತರ ಹತ್ತಿರ ಬರದೆ ಬಿಜೆಪಿಯ ಕಾರ್ಯಕರ್ತರ ಹತ್ತಿರ ಹೋಗುತ್ತಿರುವುದು ಗಮನಕ್ಕೆ ಬಂದಿರುತ್ತದೆ, ಇದು ಮುಂದಿನ ದಿನಗಳಲ್ಲಿ ಕೈನಾಯಕರಿಗೆ ಬಾರಿ ಏಟು ಬರುವಂಥದ್ದು ಇದು ಹೇಗೆ ಮುಂದುವರೆದರೆ ಕೈ ಕಾರ್ಯಕರ್ತರು ಉಲ್ಟ್ ಹೊಡೆಯಬಹುದು………