March 6, 2026
img-20250807-wa00191812049466786243841.jpg

ಉಡುಪಿ ಆ.7: ಹಾವೇರಿ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಶವವನ್ನಿರಿಸಲಾಗಿದೆ. ಮೃತ ವ್ಯಕ್ತಿ ಗೋಪಾಲ್ ತಂದೆ ಭೂಪತಿ ಲಂಬಾನಿ ಹಾವೇರಿ ಎಂಬ ಮಾಹಿತಿ ಇದೆ. ಸಂಬಂಧಿಕರು ಅಥವಾ ಸಂಬಂಧಪಟ್ಟವರು ಜಿಲ್ಲಾಸ್ಪತ್ರೆ ಅಥವಾ ಕುಂದಾಪುರ ಠಾಣೆ ಸಂಪರ್ಕಿಸಬೇಕಾಗಿ ಕೋರಿಕೆ.

About The Author

Leave a Reply

Your email address will not be published. Required fields are marked *