March 2, 2026
screenshot_20260215_150720528861755609774219.jpg
ಗುಜ್ಜಾಡಿ…. ನಾಯಕವಾಡಿಯಲ್ಲಿ ನಿನ್ನೆ ರಾತ್ರಿ ನಡೆದ ಶ್ರೀ ಚೌಡೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸಿಗಂದೂರು. ಮೇಳದವರ ಯಕ್ಷಗಾನ ಪ್ರದರ್ಶನ. ಈ ಒಂದು ಪ್ರದರ್ಶನದಲ್ಲಿ. ಈ ವರ್ಷದ ನೂತನ ಪ್ರಸಂಗದ. 50ನೇ ಪ್ರದರ್ಶನ ನಡೆಯಿತು. ಈ ಪ್ರದರ್ಶನದ ಕೊನೆಯಲ್ಲಿ. ಒಂದು ಮಂಗಳದ ಸಣ್ಣ ಪದ್ಯವನ್ನು. ಕರ್ನಾಟಕ ಕಾರ್ಯ ನಿರ್ವತ ಪತ್ರಕರ್ತರ ಧ್ವನಿ(ರಿ) ಇದರ ಉಡುಪಿ ಜಿಲ್ಲಾ ಕಾರ್ಯದರ್ಶಿಗಳಾದ. ಪುರುಷೋತ್ತಮ್ ಪೂಜಾರಿ ಕೊಡಪಾಡಿ. ಇವರು ರಚಿಸಿದರು. ಈ ಒಂದು ಪದ್ಯವನ್ನು ಮೇಳದ. ಪ್ರಸಿದ್ಧ ಭಾಗವತರು. ಹೇಳಿದಾಗ. ಯಕ್ಷಗಾನ ಅಭಿಮಾನಿಗಳು. ಬಹಳ ಸಂತೋಷದಿಂದ ಹುರಿದುಂಬಿಸಿದರು

About The Author

Leave a Reply

Your email address will not be published. Required fields are marked *