Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಗುಜ್ಜಾಡಿ…. ನಾಯಕವಾಡಿಯಲ್ಲಿ ನಿನ್ನೆ ರಾತ್ರಿ ನಡೆದ ಶ್ರೀ ಚೌಡೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸಿಗಂದೂರು. ಮೇಳದವರ ಯಕ್ಷಗಾನ ಪ್ರದರ್ಶನ.

ಗುಜ್ಜಾಡಿ…. ನಾಯಕವಾಡಿಯಲ್ಲಿ ನಿನ್ನೆ ರಾತ್ರಿ ನಡೆದ ಶ್ರೀ ಚೌಡೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸಿಗಂದೂರು. ಮೇಳದವರ ಯಕ್ಷಗಾನ ಪ್ರದರ್ಶನ. ಈ ಒಂದು ಪ್ರದರ್ಶನದಲ್ಲಿ. ಈ ವರ್ಷದ ನೂತನ ಪ್ರಸಂಗದ. 50ನೇ ಪ್ರದರ್ಶನ ನಡೆಯಿತು. ಈ ಪ್ರದರ್ಶನದ ಕೊನೆಯಲ್ಲಿ. ಒಂದು ಮಂಗಳದ ಸಣ್ಣ ಪದ್ಯವನ್ನು. ಕರ್ನಾಟಕ ಕಾರ್ಯ ನಿರ್ವತ ಪತ್ರಕರ್ತರ ಧ್ವನಿ(ರಿ) ಇದರ ಉಡುಪಿ ಜಿಲ್ಲಾ ಕಾರ್ಯದರ್ಶಿಗಳಾದ. ಪುರುಷೋತ್ತಮ್ ಪೂಜಾರಿ ಕೊಡಪಾಡಿ. ಇವರು ರಚಿಸಿದರು. ಈ ಒಂದು ಪದ್ಯವನ್ನು ಮೇಳದ. ಪ್ರಸಿದ್ಧ ಭಾಗವತರು. ಹೇಳಿದಾಗ. ಯಕ್ಷಗಾನ ಅಭಿಮಾನಿಗಳು. ಬಹಳ ಸಂತೋಷದಿಂದ ಹುರಿದುಂಬಿಸಿದರು

About The Author

Leave a Reply

Your email address will not be published. Required fields are marked *