
Saturday
ಬೈಂದೂರು ತಾಲೂಕು ಮರವಂತೆ ಗ್ರಾಮ ಪಂಚಾಯತ್ ವರ್ಷದ ಅಂತಿಮ ವರ್ಷದಲ್ಲಿ ಮನೆ ತೆರಿಗೆ ವಸೂಲಾತಿಯಲ್ಲಿ ತೊಡಗಿದ್ದು ಡಿಸೆಂಬರ್ ತಿಂಗಳಲ್ಲಿ ಸುಮಾರು 876634.59 ತೆರಿಗೆಯನ್ನು ವಸೂಲು ಮಾಡಿ ಬೈಂದೂರು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡಿದೆ, ಎರಡನೇ ಸ್ಥಾನ ಹಳ್ಳಿ ಹೊಳೆ ಪಡೆದುಕೊಂಡಿರುತ್ತದೆ, ತೆರಿಗೆ ವಸೂಲಾತಿಯನ್ನು ಸರ್ಕಾರಕ್ಕೆಕ್ಲಪ್ತ ಸಮಯಕ್ಕೆ ಸರಿಯಾಗಿ ನೂರಕ್ಕೆ ನೂರು ಪಾವತಿಮಾಡಿದ ಮರವಂತೆ ಗ್ರಾಮ ಪಂಚಾಯತ್ ಹೆಗ್ಗಳಿಕೆ ಒಂದಾದರೇ,,,
ಮರವಂತೆ ಗ್ರಾಮ ಪಂಚಾಯತ್ ನ ಈ ಕಾರ್ಯಕ್ಕೆ ಗ್ರಾಮದ ಜನತೆಯ ಸಹಕಾರರಿಂದ ಈ ಕಾರ್ಯ ಸಫಲವಾಗಿರುತದೆ, ಹಾಗೆಯೇ ಗ್ರಾಮದ ಎಲ್ಲಾ ಜನತೆಗೆ ಗ್ರಾಮ ಪಂಚಾಯಿತ್ ಅಧ್ಯಕ್ಷರು ಮತ್ತು ಸದಸ್ಯರು ಅಬಿವೃದ್ಧಿ ಅಧಿಕಾರಿಗಳು ಸಿಬ್ಬಂದಿಗಳು ಜನತೆ ಕೃತಜ್ಞತೆಗಳು ಸಲ್ಲಿಸಿರುತ್ತಾರೆ