ಗಂಗೋಳ್ಳಿಯಲ್ಲಿ ದೋಣಿ ದುರಂತ ಮೂರು ವ್ಯಕ್ತಿಗಳು ನೀರು ಪಾಲು
ಕುಂದಾಪುರ ;ಗಂಗೋಳ್ಳಿಯಲ್ಲಿ ಇಂದು ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ ದೋಣಿ ಗಂಗೊಳ್ಳಿ ಬಂದರಿನ ಒಳಗಡೆ ಬರುವಾಗ ರಕ್ಕಸ ಅಲೆಗೆ ದೋಣಿಯಲ್ಲಿ ಇದ್ದ ನಾಲ್ಕು ಜನರಲ್ಲಿ ಒಬ್ಬ ವ್ಯಕ್ತಿ ದಂಡ ಹೆಸರಿದ್ದು ಮೂರು ವ್ಯಕ್ತಿಗಳು ನೀರು ಪಾಲಾಗಿದ್ದು ತಿ ಹಿಂದು ಬಂದಿದೆ, ಶೋಧ ಕಾರ್ಯ ಮುಂದುವರೆದಿದೆ