ಮಹಾರಾಜ ಸ್ವಾಮಿ ಶ್ರೀ ವರಾಹ ಮತ್ತು ಗಂಗಾಧರೇಶ್ವರ ದೇವಸ್ಥಾನದಲ್ಲಿ ಲಕ್ಷ ಬಿಲ್ವಾರ್ಚನೆ ಮತ್ತು ಸೇವಾ ಸಮರ್ಪಣ ಕಾರ್ಯಕ್ರಮ ನಡೆಯಿತು ಶ್ರೀ ಗಂಗಾಧರೇಶ್ವರ ದೇವರಿಗೆ ಏಕಾರುದ್ರಾಬಿಷೇಕ, ಲಕ್ಷಾ ಬಿಲ್ವಾರ್ಚನೆ ಮತ್ತು ಸಾವಿರಾರು ಭಕ್ತ ದಂಪತಿಗಳಿಂದ ನೂರೆಂಟು ಬಿಲ್ವಾರ್ಚನೆ ಕಾರ್ಯನಡೆಯಿತು,
ಶ್ರೀ ರಾಮಚಂದ್ರ ಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಯವರಿಂದ ಆಶಿರ್ವಾವಚನ ಕಾರ್ಯ ನಡೆಯಿತು,
ಇದೇ ಸಮಯದಲ್ಲಿ ಶ್ರೀ ಸನ್ನಿಧಿಯ ಶಿಲಾಮಯ ದೇವಸ್ಥಾನಕ್ಕೆ ಭಕ್ತರಿಂದ ಸಹಾಯಧನ ಮಾಡಿದ ಭಕ್ತರಿಗೇ ಶ್ರೀಗಳಿಂದ ಸನ್ಮಾನಿಸಿಲಾಯಿತುಇದೇ ಸಮಯದಲ್ಲಿ ಶ್ರೀಗಳು ಮಾತನಾಡಿ ಸರ್ಕಾರ ಇಂತಹ ದೇವಸ್ಥಾನ ಮಾಡಲು ಆಗುವುದಿಲ್ಲ, ಆದರೆ ಭಕ್ತರು ಮನಸು ಮಾಡಿದರೆ ಇಂತಹ ಕಾರ್ಯ ನಡೆಯುತ್ತದೆ, ಒಂದು ಕೊಟಿ ಕೊಟ್ಟರೆ ದಾನಿಯು ಒಂದು ರೂಪಾಯಿ ಕೊಟ್ಟರು ದಾನಿಯೆಆದರೇ ಅವರೆಲ್ಲರೂ ಭಕ್ತಾರಾಗಿರುತ್ತಾರೆ, ನಾವೇಲ್ಲರು ಈ ದೇವಾಸ್ಥಾನದ ದೇವರನ್ನು ಕೆಳಮುಖವಾಗಿ ನೋಡುತ್ತಿದ್ದೇವೆ, ಆದರೇ ಇನ್ಮುಂದೆ ನಾವು ತಲೆ ಎತ್ತಿ ನೋಡುವಂತೆ ಮಾಡಲಿ ಎಂದು ನುಡಿದರು
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಜಶೇಖರ ಹೆಬ್ಬಾರ್, ಕಾರ್ಯದರ್ಶಿಯಾದ ರವಿ ಮಡಿವಾಳ, ಮತ್ತು ಇತರ ಸದಸ್ಯರು ಮತ್ತು ವರಾಹ ದೇವಸ್ಥಾನದ ಅಧ್ಯಕ್ಷರಾದ ರಾಜೇಶ್ ಹೆಬ್ಬಾರ್ ಮತ್ತು ಸಮಿತಿಯ ಪದಾಧಿಕಾರಿಗಳು, ಹಾಗೂ ಮಾಜಿ ಶಾಸಕರಾದ ಗೋಪಾಲ್ ಪೂಜಾರಿ, ರಾಜು ಪೂಜಾರಿ, ಹಕ್ಲಾಡಿ ಜಗದೀಶ್ ಪೂಜಾರಿ, ಮತ್ತು ಗಣ್ಯ ವ್ಯಕ್ತಿಗಳು ಮತ್ತು ಭಕ್ತಾದಿಗಳು ಈ ಸಮಯದಲ್ಲಿ ಉಪಸಿತರಿದ್ದರು
Leave a Reply