Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘ ಉಪ್ಪುಂದ ಇವರ ಸ್ವ ಸಹಾಯ ಸಂಘದ ಸದಸ್ಯರಿಗೆ ಮಾಹಿತಿ ಕಾರ್ಯಾಗಾರ ಇಂದು ಉಪ್ಪಂದ ಮಾತ್ರ ಶ್ರೀ ಸಭಾ ಭವನದಲ್ಲಿ ನಡೆಯಿತು

ಮಹಿಳೆ ಯರ ಪಾತ್ರ ಪಿ ಎಸ್ ಶ್ರೀಧರ ವಕೀಲರು ಸಹಾಕಾರ ಸಂಘದ ತರಬೇತಿ ದಾರರು ಕರ್ನಾಟಕ ರಾಜ್ಯದ ಸಹಕಾರ ಮಹಾಮಂಡಲ ಬೆಂಗಳೂರು

ಮಾತನಾಡಿ ಮಹಿಳೆಯರು ಸ್ವ ಸಹಾಯ ಸಂಘದಲ್ಲಿದ್ದರೆ ಒಂದು  ಕುಟುಂಬ ಸಮ್ರದ್ದಿ ಹೊಂದುದರಲ್ಲಿ ಎರಡು ಮಾತಿಲ್ಲ,ಮಹಿಳೆಯರು ಸ್ವಾವಲಂಬನೆಯಾಗಿ ಬದುಕಲು ಒಂದು ಕುಟುಂಬದಲ್ಲಿ  ಮಹಿಳೆಯರ ಮಾತ್ರ ಪ್ರಾಮುಖ್ಯತೆ, ದುಡಿಮೆ ಸ್ವ ಅಥವಾ ಸಂಘದಲ್ಲಿ ಮಾಡಿದರೆ ಸಂಘವು ಬೆಳೆವಣಿಗೆ ಹೊಂದುತ್ತದೆ,

ನಾಗೇಶ್ ಖಾರ್ವಿಯವರು ಮಾತನಾಡಿ ನಮ್ಮ ಸಂಸ್ಥೆ ಯಿಂದ ಇನ್ನೂರು ಮಹಿಳೆಯರಿಗೆ ಗುಂಪಿನ ಸಾಲ ಮತ್ತು ಇನ್ನಿತರ

ಸಾಲಗಳು  ನಿಡಿದ್ದವೆ ಎಂದರು

About The Author

Leave a Reply

Your email address will not be published. Required fields are marked *