


ಬೈಂದೂರು ;ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಚಿವರಾದ ಮಾಂಕಾಳ ವೈದ್ಯ ಅವರು ಸಮ್ಮುಖದಲ್ಲಿ ಇಂದು ಬೆಂಗಳೂರು ವಿಕಾಸ ಸೌಧದಲ್ಲಿ ನಡೆದ ಕರಾವಳಿ ಸಚಿವರು ಮತ್ತು ಶಾಸಕರ ಮತ್ತು ಬೈಂದೂರು ವಲಯ ನಾಡದೋಣಿ ಅಧ್ಯಕ್ಷರು ಮತ್ತು ಮೀನುಗಾರ ಮುಖಂಡರ ಸಮ್ಮುಖದಲ್ಲೇ ಮೋಟಾರಿಕ್ರತ ದೋಣಿಗಳಿಗೆ ಸಿಮೇಎಣ್ಣೆ ದರದ ಬಗ್ಗೆ ತಿವ್ರ ಚರ್ಚೆ ನಡೆಯಿತು












Leave a Reply