ಬಿಜೆಪಿಯಿಂದ ಯಾವ ಪುರುಷಾರ್ಥಕ್ಕಾಗಿ ಪುರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿವೆ ನಿಮ್ಮ ಪುರಸಭಾ ಅಧ್ಯಕ್ಷರೇ ಕಾನೂನುಬಾಹಿರ ಚಟುವಟಿಕೆಯಲ್ಲಿ ರಾಜಕೀಯ ಪ್ರಭಾವ …
Read More »ಬೈಕ್ ಡಿಕ್ಕಿ ; ಗಾಯಾಳು ಆಸ್ಪತ್ರೆಗೆ ದಾಖಲು
ಉಡುಪಿ ನ.19 :- ಅಂಬಲಪಾಡಿ ಸರ್ವಿಸ್ ರಸ್ತೆಯಲ್ಲಿ ಯುವಕನೊಬ್ಬ ರಾತ್ರಿ ಹೊತ್ತು ಚಿರಾಡುತ್ತಿರುವುದನ್ನು ಕಂಡ ವಿಶು ಶೆಟ್ಟಿ ಅಂಬಲಪಾಡಿಯವರು ವಿಚಾರಿಸಿದಾಗ ಬೈಕ್ ಒಂದು ಡಿಕ್ಕಿ ಹೊಡೆದು ಪರಾರಿ ಆಗಿದ್ದು, ಎಂಬ ಮಾಹಿತಿ ನೀಡಿದ್ದಾನೆ. ಆ ಕೂಡಲೇ ವಿಶುಶೆಟ್ಟಿಯವರು ಗಾಯಾಳುವನ್ನು 108 ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಯುವಕನನ್ನು ದಾಖಲಿಸಿದ್ದಾರೆ. ಗಾಯಾಳು ಹೆಸರು ಮಾಂತೇಶ್ (30 ವರ್ಷ). ಸೊಂಟದ ಎಲುಬಿಗೆ ತೀವ್ರವಾದ ಪೆಟ್ಟು ಬಿದ್ದಿದ್ದು ಮೂಳೆ ಮುರಿದಿದೆ, ಗಾಯಾಳು ನೋವಿನಿಂದ ಚಿರಾಡುತ್ತಿದ್ದಾನೆ. ಈ ಬಗ್ಗೆ ಸಂಚಾರಿ ಠಾಣೆಗೆ ವಿಶುಶೆಟ್ಟಿ ಮಾಹಿತಿ ನೀಡಿದ್ದಾರೆ.
Read More »