• ಪುತ್ತೂರು: ಸುಮುಖ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ‘ತುಡ‌ರ್’ ತುಳು ಸಿನೆಮಾ ಕರಾವಳಿಯಾದ್ಯಂತ ನಿನ್ನೆ ಬಿಡುಗಡೆಯಾಗಿದ್ದು, ಇಂದು ಪುತ್ತೂರಿನ ಭಾರತ್ ಸಿನಿಮಾಸ್ …

    Read More »

Recent Posts

ಉಪ್ಪಿನಂಗಡಿ:ಕೆ.ಎಸ್.ಆರ್.ಟಿ ಸಿ ಸಂಸ್ಥೆಯ ಐರಾವತ ಬಸ್ ಗೆ ಹತ್ತಿಕೊಂಡ ಬೆಂಕಿ.

ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಸಂಸ್ಥೆಯ ಐರಾವತ ಬಸ್ ಒಂದಕ್ಕೆ ಬೆಂಕಿ ಹಿಡಿದ ಘಟನೆ ಇಲ್ಲಿನ ಹಳೆಗೇಟು ಬಳಿ ಜು.18ರ ಬೆಳಗ್ಗೆ ನಡೆದಿದ್ದು, ಸ್ಥಳೀಯ ಯುವಕರ  ಪ್ರಯತ್ನದಿಂದ ಬೆಂಕಿ ಆರಿಸಿ ಸಂಭವಿಸಬಹುದಾಗಿದ್ದ ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ. ಬೆಂಗಳೂರಿನಿಂದ – ಮಂಗಳೂರಿಗೆ ಆಗಮಿಸುತ್ತಿದ್ದ ಐರಾವತ ಬಸ್ಸಿನ ಹಿಂಬದಿ ಎಸಿಗೆ ಬೆಂಕಿ ಹತ್ತಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ಹಳೆಗೇಟು ಬಳಿ ಬಸ್ಸನ್ನು ನಿಲ್ಲಿಸಿದ್ದಾನೆ. ಆಗ ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಇಳಿದಿದ್ದಾರೆ. ಆಗ ಅಲ್ಲಿದ್ದ ಉಪ್ಪಿನಂಗಡಿ ಗ್ರಾ.ಪಂ. ಸಿಬ್ಬಂದಿಯಾದ ಇಸಾಕ್, ಇಕ್ಬಾಲ್, ಸ್ಥಳೀಯರಾದ ಜಾಯಿ, ಸ್ನೇಕ್ ಝಕಾರಿಯಾ,ಸಿದ್ದೀಕ್ ಕೊಪ್ಪಳ ಸೇರಿದಂತೆ ಅಟೋ ಚಾಲಕರು …

Read More »

ಸಮುದ್ರ ಪೂಜೆ ರಾಣಿಬಲೆ ಮೀನುಗಾರರ ಒಕ್ಕೂಟ (ರಿ.)

ಬೈಂದೂರು ತಾಲೂಕು ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟ (ರಿ.) ಉಪ್ಪುಂದ ಇವರಿಂದ 2024-25 ನೇ ಸಾಲಿನ ಮೀನುಗಾರಿಕಾ ಋತುವಿನ ಸಮುದ್ರ ಪೂಜೆಯನ್ನು  ಪುರೋಹಿತರಾದ ಪರಮೇಶ್ವರ ಹೆಗಡೆ ಇವರ ನೇತೃತ್ವದಲ್ಲಿ ಉಪ್ಪುಂದ ಸಮುದ್ರ ತೀರದಲ್ಲಿ ನೆರವೇರಿಸಲಾಯಿತು. ಇದೇ ಸಂದರ್ಭ ಸಂಘದ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ, ಅರಮಕೋಡಿ ಶ್ರೀ ಈಶ್ವರ ದೇವಸ್ಥಾನದ ಅಧ್ಯಕ್ಷರಾದ ಸುರೇಶ್‌ ಖಾರ್ವಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷರಾದ ಬಿ.ನಾಗೇಶ ಖಾರ್ವಿ, ಮತ್ತು ಸಂಘದ ಪದಾಧಿಕಾರಿಗಳು, ಮೀನುಗಾರ ಮುಖಂಡರು ಸಂಘದ ರಾಣಿಬಲೆ ಜೋಡಿಯ ಸದಸ್ಯರು, ಹಾಗೂ ಮೀನುಗಾರರು …

Read More »

ನಿರಂತರ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ತತ್ತರಿಸಿದ ವಾಸುದೇವ ಮೊಗವೀರ ಕುಟುಂಬ

ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ವಾಸುದೇವ ಮೋಗವೀರರವರ ಮನೆಗೆ ಮಳೆ ನೀರು ನುಗ್ಗಿದ ಕಾರಣ ಇಡಿ ಕುಟುಂಬವೇ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ಬಂದಿದೆ. ವಾಸುದೇವ ಮೊಗವೀರರವರ ಮನೆ ಹತ್ತಿರ ನೀರು ಹೋಗುವ ಚರಂಡಿ ಇದ್ದು  ಸಮರ್ಪಕವಾಗಿ ನೀರು ಹೋಗದ ಕಾರಣ ಮತ್ತು ಇವರ ಜಾಗ ತಗ್ಗು ಪ್ರದೇಶಗಳಾಗಿರುವುದರಿಂದ ಚರಂಡಿ ನೀರು ಇವರ ಹಿತ್ತಲೆಗೆ ನುಗ್ಗಿ ಮನೆಯ ಚಾವಡಿಯ ತನಕ ನೀರು ತುಂಬಿಕೊಂಡಿರುತ್ತದೆ,  ಈಗಾಗಲೇ ಪಂಪ್ಸೆಟ್ ಬಳಕೆಯನ್ನು ಮಾಡಿದ್ದು  ಧಾರಾಕಾರವಾಗಿ ಸುರಿತ್ತಿರುವ ಮಳೆಯಿಂದ ತತ್ತರಿಸಿದ ವಾಸುದೇವ ಮನೆಯವರು ಮನೆ ಬಿದ್ದು ಹೋಗೋ ಪರಿಸ್ಥಿತಿ ಉಂಟಾಗಿದ್ದು …

Read More »