• ಪುತ್ತೂರು: ಸುಮುಖ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ‘ತುಡ‌ರ್’ ತುಳು ಸಿನೆಮಾ ಕರಾವಳಿಯಾದ್ಯಂತ ನಿನ್ನೆ ಬಿಡುಗಡೆಯಾಗಿದ್ದು, ಇಂದು ಪುತ್ತೂರಿನ ಭಾರತ್ ಸಿನಿಮಾಸ್ …

    Read More »

Recent Posts

ನಿರಂತರ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ತತ್ತರಿಸಿದ ವಾಸುದೇವ ಮೊಗವೀರ ಕುಟುಂಬ

ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ವಾಸುದೇವ ಮೋಗವೀರರವರ ಮನೆಗೆ ಮಳೆ ನೀರು ನುಗ್ಗಿದ ಕಾರಣ ಇಡಿ ಕುಟುಂಬವೇ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ಬಂದಿದೆ. ವಾಸುದೇವ ಮೊಗವೀರರವರ ಮನೆ ಹತ್ತಿರ ನೀರು ಹೋಗುವ ಚರಂಡಿ ಇದ್ದು  ಸಮರ್ಪಕವಾಗಿ ನೀರು ಹೋಗದ ಕಾರಣ ಮತ್ತು ಇವರ ಜಾಗ ತಗ್ಗು ಪ್ರದೇಶಗಳಾಗಿರುವುದರಿಂದ ಚರಂಡಿ ನೀರು ಇವರ ಹಿತ್ತಲೆಗೆ ನುಗ್ಗಿ ಮನೆಯ ಚಾವಡಿಯ ತನಕ ನೀರು ತುಂಬಿಕೊಂಡಿರುತ್ತದೆ,  ಈಗಾಗಲೇ ಪಂಪ್ಸೆಟ್ ಬಳಕೆಯನ್ನು ಮಾಡಿದ್ದು  ಧಾರಾಕಾರವಾಗಿ ಸುರಿತ್ತಿರುವ ಮಳೆಯಿಂದ ತತ್ತರಿಸಿದ ವಾಸುದೇವ ಮನೆಯವರು ಮನೆ ಬಿದ್ದು ಹೋಗೋ ಪರಿಸ್ಥಿತಿ ಉಂಟಾಗಿದ್ದು …

Read More »

ಮರವಂತೆ ಮೀನುಗಾರರ ಸಹಕಾರ ಸಂಘ ನಿಯಮಿತ ಮರವಂತೆ ಇದರ 23-24 ನೇ ಸಾಲಿನ ಸರ್ವ ಸದಸ್ಯರ 82ನೇ ವಾರ್ಷಿಕ ಮಹಾಸಭೆ

ಬೈಂದೂರು ತಾಲೂಕು ಮರವಂತೆ ಮೀನುಗಾರರ ಸಹಕಾರ ಸಂಘ ನಿಯಮಿತ ಮರವಂತೆ ಇದರ23-24 ನೇ ಸಾಲಿನ ಸರ್ವ ಸದಸ್ಯರ 82ನೇ ವಾರ್ಷಿಕ ಮಹಾಸಭೆಯು  ಮರವಂತೆ ಮೀನುಗಾರರ ಸಹಕಾರ ಸಮುದಾಯ ಭವನದಲ್ಲಿ ಪ್ರವೀಣ ಇವರ ಅಧ್ಯಕ್ಷತೆಯಲ್ಲಿ ನಡೆಯಿತು ಅಧ್ಯಕ್ಷರ ಆಸನ ಸ್ವೀಕಾರ ಸ್ವಾಗತ ಭಾಷಣ ಹಾಗೂ ಸಭೆಯ ಸೂಚನ ಪತ್ರ, ವಾರ್ಷಿಕ ವರದಿ ನ್ಯೂನತೆಗೆ ತಯಾರಿಸಲಾದ ಅನುಪಾಲನ ವರದಿ ಅಂದಾಜು ಬಜೆಟು ಮುಖ್ಯ ಕಾರ್ಯನಿರ್ವಾಣಾಧಿಕಾರಿ ಗಂಗಾಧರ ಇವರು ನೆರವೇರಿಸಿದರು, ಸಂಘದ ಅಂದಾಜು ಬಜೆಟನ್ನು ಸಂಸ್ಥೆಯ ಸಿಬ್ಬಂದಿಯಾದ ದಿಲೀಪ್ ಖಾರ್ವಿ ರವರು ಓದಿ ಹೇಳಿದರು 2023-24 ನೇ ಸಾಲಿನ …

Read More »

ಬೈಂದೂರು : ಮಾವಿನಕಟ್ಟೆ ಜನತಾ ಕಾಲೋನಿ ರಸ್ತೆ ಚರಂಡಿ ಅವ್ಯವಸ್ಥೆ. ಮನೆ ಬೀಳುವ ಸ್ಥಿತಿ

ಬೈಂದೂರು: ಉಡುಪಿ ಜಿಲ್ಲೆ ಕುಂದಾಪುರತಾಲ್ಲೂಕು ವ್ಯಾಪ್ತಿಯ ಗುಜ್ಜಾಡಿ ಗ್ರಾಮ ಪಂಚಾಯಿತಿನ ಮಾವಿನ ಕಟ್ಟೆ ನಾಯಕವಾಡಿ ಜನತಾ ಕಾಲೋನಿ ಮುಳ್ಳಿಕಟ್ಟೆ ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು, ದಿನನಿತ್ಯ ನೂರಾರು ಶಾಲೆಗೆ ಹೋಗುವ ಮಕ್ಕಳು ಹಾಗೂ ಮೀನುಗಾರಿಕೆ ಕೆಲಸಕ್ಕೆ ಹೋಗುವರು, ಮತ್ತು ಜನತಾ ಕಾಲೋನಿಯ ಗಂಡಸರು ಮಹಿಳೆಯರು ಕೆಲಸಕ್ಕೆ ಹೋಗಿ ಬರುವ ರ ಮುಖ್ಯರಸ್ತೆ ಇದಾಗಿದೆ, ಹೌದು ಗುಜ್ಜಾಡಿ ಗ್ರಾಮ ಪಂಚಾಯತ್ ಸಂಬಂಧಿಸಿದ ಈ ರಸ್ತೆ ಭಾಗದಲ್ಲಿ ದೊಡ್ಡ ದೊಡ್ಡ ಮರಗಳಿಂದ ಕುಡಿದ ಹಾಡಿಗಳಿದ್ದು ಮಳೆಗಾಲದಲ್ಲಿ ಈ ಹಾಡಿಯ ಮೂಲಕವೇ ಮಳೆಗಾಲದಲ್ಲಿ ಜನತಾ ಕಾಲೋನಿ ಯಿಂದ ಹರಿದು …

Read More »