ಬಿಜೆಪಿಯಿಂದ ಯಾವ ಪುರುಷಾರ್ಥಕ್ಕಾಗಿ ಪುರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿವೆ ನಿಮ್ಮ ಪುರಸಭಾ ಅಧ್ಯಕ್ಷರೇ ಕಾನೂನುಬಾಹಿರ ಚಟುವಟಿಕೆಯಲ್ಲಿ ರಾಜಕೀಯ ಪ್ರಭಾವ …
Read More »ಗಂಗ್ಗೋಳ್ಳಿ ದೋಣಿ ದುರಂತ ಮೂರು ವ್ಯಕ್ತಿಗಳು ನೀರು ಪಾಲು
ಕುಂದಾಪುರ;ಗಂಗೋಳ್ಳಿಯಲ್ಲಿಇಂದು ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ ನಾಲ್ವರಲ್ಲಿ ಗಂಗ್ಗೊಳ್ಳಿ ಬಂದರಿನ ಒಳಗಡೆ ಬರುವಾಗ ರಕ್ಕಸ ಗಾತ್ರದ ಅಲೆಗೆ ಸಿಲುಕಿ ಸುರೇಶ್ ಖಾರ್ವಿ, ಲೋಹೀತ್ ಮತ್ತು ಜಗದೀಶ್ ಎಂಬುವರು ನೀರು ಪಾಲಾಗಿದ್ದು ಸಂತೋಷ್ ಎನ್ನುವ ವ್ಯಕ್ತಿ ಈಜಿ ದಡ ಸೇರಿದ್ದಾರೆ ನಾಪತ್ತೆ ಯಾವುದೇ ವ್ಯಕ್ತಿ ಗಳು ಸುರೇಶ್ ಖಾರ್ವಿ,ಲೋಹೀತ್, ಜಗದೀಶ್ ದಡ ಸೇರಿದ ವ್ಯಕ್ತಿ ಸಂತೋಷ ಎಂದು ತಿಳಿದು ಬಂದಿದೆ ಶೋಧ ಕಾರ್ಯ ಮುಂದುವರೆದಿದೆ
Read More »