Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಉಡುಪಿ ಜಿಲ್ಲೆಯಲ್ಲಿ ಸಿಗುತ್ತಿಲ್ಲ ಸಮಾಜ ಸೇವಕನಿಗೇ ಅಧಿಕಾರಿಗಳ  ಬೆಂಬಲದ ನೇರವು

ಉಡುಪಿ ಜಿಲ್ಲೆ ಅಂತ ಬಂದಾಗ ಬುದ್ದಿವಂತರ ನಾಡು,ಶ್ರೀ ಕೃಷ್ಣ ನ ಬಿಡು,ಅಲ್ಲಿ  ಒಬ್ಬನ ಆಪತ್ಭಾಂದವನ ರೋಚಕ ಕಥೆ,ನೆನಪು ಅವರೇ  ನಮ್ಮಈಶ್ವರ್ ಮಲ್ಪೆ, ದಕ್ಷಿಣಾ ಭಾರತಾದ್ಯಂತ ಇವರ ಹೆಸರು ಹೇಳಿದರೆ ನಮಗೆ ಹೆಮ್ಮೆ, ಅಂತಹಾ ಒಬ್ಬ ವ್ಯಕ್ತಿಗೆ ಅವರ ತವರೂರುನಲ್ಲಿ ಅವರಿಗೆ ಸಿಗುತ್ತಿಲ್ಲ  ಅಧಿಕಾರಿಗಳಿಂದ ಸಿಗುತ್ತಿಲ್ಲ ಬೆಂಬಲ

ಅವರು ಎರಡು ಅಂಬುಲೆನ್ಸ್ ಉಚಿತ ಸೇವೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟೀದ್ದಾರೆ , ಆದರೇ ಆದೇ ಕಟ್ಟಡಕ್ಕೆ ಒಂದು ಕರೆಂಟ್ ಜಿಲ್ಲಾಡಳಿತಕ್ಕೆ ತಿಳಿಸಿದ್ದರು ಕೋಡಲು ಆಗದ ಎಂತಹಾ ದುಸ್ಥಿತಿ ನೋಡಿ,

ಇಲ್ಲಿನ ಅಧಿಕಾರಿಗಳು ಮತ್ತು ರಾಜಕೀಯ ವವ್ಯಸ್ಥೆ ಕೇಳುವುದು ಬೇಡ, ಎಲ್ಲಾ ಇಲಾಖೆಯ ಅಧಿಕಾರಿಗಳು ಲಂಚ ವಿಲ್ಲದೆ ಯಾವ ಕೆಲಸ ಆಗುವುದಿಲ್ಲ, ರಾಜಿಕೀಯ ಪಕ್ಷ ಕೆಳುವುದು ಬೇಡ, ಹೀಗಿರುವಾಗ ಒಬ್ಬ ಸಮಾಜ ಸೇವಕನಿಗೇ  ಸಿಗುತ್ತದೆಯೇ ??????????

ಮೆಸ್ಕಾಂ  ಅಧಿಕಾರಿಗಳು ಇವರ ಮೇಲೆ ದಯೆ ತೊರಲಿ ಎನ್ನುವುದು ನಮ್ಮ ಆಶಯ

About The Author

Leave a Reply

Your email address will not be published. Required fields are marked *