ಆಸರೆ ಚಾರಿಟೇಬಲ್ ಟ್ರಸ್ಟ್ ಸಂಯೋಜನೆ  ಮುದ್ದುಕೃಷ್ಣ ರಾಧೆ

ಸ್ಪರ್ಧೆ

ಮರವಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಪ್ರಯುಕ್ತ ಮುದ್ದುಕೃಷ್ಣ ರಾಧೆ ಸ್ಪರ್ಧೆ  ಸಾಧನಾ ಸಮುದಾಯ ಭವನದಲ್ಲಿ ನಡೆಯಿತು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು
ವಿಜೇತರಾದ ಶ್ರೀಯ ಖಾರ್ವಿ, ಅನ್ವಿಕ, ಅರ್ನ, ಅವನ್ಯ ರಿಷಿ ನಿ, ಹರ್ಷಿತ ,ನಿಯಾಂಶ್, ಪ್ರಣತಿ ಗಣೇಶ ಭಟ್ ಆಧ್ಯಾ

ಆಸರೆ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಮತ್ತು ಗಣ್ಯವ್ಯಕ್ತಿಗಳು ಸಾರ್ವಜನಿಕರು ಉಪಸ್ಥಿತರಿದ್ದರು

About Janardhana K M

Check Also

ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಆರ್ಮಿ ಎನ್‌ಸಿಸಿ ಕೆಡೆಟ್ ಸಮೃದ್ಧಿ ಚೌಟ ರಾಷ್ಟ್ರಮಟ್ಟದ …

Leave a Reply

Your email address will not be published. Required fields are marked *