Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿ. ಮಂಗಳೂರು,

ನಾಡದೋಣಿ ಮೀನುಗಾರಿಕಾ ದೋಣಿಗಳ ಬಳಕೆಯ

“ಎಲ್. ಪಿ. ಜಿ. ಇಂಮನ ಆಧಾರಿತ ಔಟ್ ಬೋರ್ಡ್ ಇಂಜಿನ್ ಬದ್ದ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಗಾರ” ಇಂದು ಮಲ್ಪೆಯ ಮೀನುಗಾರ ತಂಡದಲ್ಲಿ ನಡೆಯಿತು ಈಗಾಗಲೇ ಇಲ್ಲಿನ ಗಿಲ್ ನೆಟ್ ದೋಣಿಗಳಿಗೆ ಈ ಗ್ಯಾಸನ್ನು ಅಳವಡಿಸಿ ಕ್ಕಾಗಿ ಪ್ರಾಯೋಗಿಕವಾಗಿ ಕಾರ್ಯವನ್ನು ನಡೆಸಿದ್ದಾರೆ 9.9 ಅಳವಡಿಸಿ ಇದರ ಪ್ರಾತ್ಯಕ್ಷನವನ್ನು ಮೀನುಗಾರರಿಗೆ ನಡೆಸಿರುತ್ತಾರೆ

About The Author

Leave a Reply

Your email address will not be published. Required fields are marked *