








ಶ್ರೀರಾಮ ಮಂದಿರ ಅಧ್ಯಕ್ಷ ರಾದ ಸುರೇಶ್ ಖಾರ್ವಿ, ಮಾರ್ಕೆಟ್ ಸಮಿತಿಯ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಮಾಜಿ ಅಧ್ಯಕ್ಷರಾದ ಸೋಮಶೇಖರ್,ಮಾಜಿ ಅಧ್ಯಕ್ಷರಾದ ಚಂದ್ರಶೇಖರ್,ಮೊಹನ್ , ಸಹಕಾರಿ ಸಂಘದ ಸದಸ್ಯರಾದ ಇಂದಿರಾ ಮೊಗವೀರ, ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ನಾಗರಾಜ್ ಖಾರ್ವಿ , ಮತ್ತು ಸದಸ್ಯರು ಉಪಸ್ಥಿತರಿದ್ದರು, ಜನಾರ್ದನ ಕೆ ಎಂ ನಿರೂಪಣೆಯನ್ನು ಗೈದರು ,