May 4, 2026
img-20260502-wa00882416045397703560441.jpg

ಭಾಜನರಾದ: ಎಸ್. ಆರ್. ದೀಪಕ್

ಬೆಂಗಳೂರು:
ಕಾಯಕವೇ ಕೈಲಾಸ’ ಎಂಬ ಮಾತಿನಂತೆ ತಮ್ಮ ಕಾಯಕವನ್ನು ಪರಿಗಣಿಸಿ ‘ಕಾಯಕ ಯೋಗಿ-2026 ಪ್ರಶಸ್ತಿಗೆ ತಾವು ಭಾಜನರಾಗಿರುವುದಕ್ಕೆ ಪರಿಷತ್ತು ಅಭಿನಂದಿಸುತ್ತದೆ. ಪ್ರಶಸ್ತಿಗಳು ಪ್ರತಿಭೆಯ ಮಾನದಂಡ ಪ್ರಶಸ್ತಿ ಎನ್ನುವುದು ಒಂದು ಗೌರವ ಜೀವ ಇದ್ದರೆ ಜೀವನ ಎಂಬಂತೆ “ಕಾಯಕವೇ ಜೀವನ ” ಎಂಬ ನಾಣ್ಣುಡಿಗೆ ಭಾಜನರಾದ
ತಾವು ತಮ್ಮ ಬದುಕಿನುದ್ದಕ್ಕೂ ವೃತ್ತಿಯೇ ನನ್ನ ಬದುಕು ಎಂದು ಬದ್ದತೆ, ಪ್ರಾಮಾಣಿಕತೆ, ನೈಜತೆ, ಅರ್ಪಣಾ ಮನೋಭಾವ ಹಾಗೂ ತಮ್ಮ ಕ್ಷೇತ್ರದಲ್ಲಿ ತಾವು ಸಲ್ಲಿಸಿರುವ ಗಣನೀಯ ಜೀವಿ ಸಮಾಜದ ಮನೆ-ಮನ ತಲುಪಿದೆ.
ನಿಮ್ಮ ಈ ಗುರುತರ ಕಾರ್ಯದೊಂದಿಗೆ ತಮ್ಮ ಬಾಳು ಬೆಳಗುವ ದೀಪವಾಗಿ, ಕರುಣೆಯಲ್ಲಿ ಸಾಗರವಾಗಿ, ತಮ್ಮ ಕಾರ್ಯದಲ್ಲಿ ಮಿನುಗುವ ನಕ್ಷತ್ರವಾಗಿ, ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡ ತಮ್ಮನ್ನು ನಮ್ಮ ಪರಿಷತ್ತು “ರಾಜ್ಯ ಮಟ್ಟದ ಕಾಯಕ ಯೋಗಿ-2020” ಪ್ರಶಸ್ತಿಯನ್ನು ನೀಡಿ ಗೌರವಾದರಗಳೊಂದಿಗೆ ಅಭಿನಂದಿಸಿದೆ.
ನಿಮ್ಮ ಅವಿರತವಾದ ಸೇವೆ, ನೈಜ ಕಾರ್ಯದ ಚಿಂತನೆಗೆ ಮುಡಿಪಾಗಿರಲೆಂದು ನಮ್ಮ ಪರಿಷತ್ತಿನ ಆಶಯ..
ನಿಮ್ಮ ಪ್ರಾಮಾಣಿಕ ಕಾರ್ಯನಿಷ್ಠೆಗೆ
ನಿಮ್ಮ ಅವಿರತವಾದ ಸೇವೆ, ನೈಜ ಕಾರ್ಯದ ಚಿಂತನೆಗೆ ಮುಡಿಪಾಗಿರಲೆಂದು ನಮ್ಮ ಪರಿಷತ್ತಿನ ಆಶಯ..
ನಿಮ್ಮ ಪ್ರಾಮಾಣಿಕ ಕಾರ್ಯನಿಷ್ಠೆಗೆ ಪರಿಷತ್‌ ಇಲಾಖೆ ತಮ್ಮನ್ನು ಗುರುತಿಸಿ ಗೌರವಿಸುವುದು ಪ್ರಶಸ್ತಿಗೆ ದೊಡ್ಡ ಮಟ್ಟದ ಗೌರವ ಬಂದಂತಾಗಿದೆ ಮುಂದೆಯೂ ಸಹ ನಿಮ್ಮ ಪ್ರಾಮಾಣಿಕ ಕರ್ತವ್ಯಕ್ಕೆ ಇನ್ನಷ್ಟು ಅತ್ಯುತ್ತಮ ಮಟ್ಟದ ಪ್ರಶಸ್ತಿ ಲಭ್ಯವಾಗಲಿ ಎಂದು ಕಾರ್ಮಿಕ ಬಂಧುಗಳು ಹಾರೈಸುತ್ತೇವೆ.

About The Author

Leave a Reply

Your email address will not be published. Required fields are marked *