• ಪುತ್ತೂರು: ಸುಮುಖ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ‘ತುಡ‌ರ್’ ತುಳು ಸಿನೆಮಾ ಕರಾವಳಿಯಾದ್ಯಂತ ನಿನ್ನೆ ಬಿಡುಗಡೆಯಾಗಿದ್ದು, ಇಂದು ಪುತ್ತೂರಿನ ಭಾರತ್ ಸಿನಿಮಾಸ್ …

    Read More »

Recent Posts

ಬೈಕ್ ಡಿಕ್ಕಿ ; ಗಾಯಾಳು ಆಸ್ಪತ್ರೆಗೆ ದಾಖಲು

ಉಡುಪಿ ನ.19 :- ಅಂಬಲಪಾಡಿ ಸರ್ವಿಸ್ ರಸ್ತೆಯಲ್ಲಿ ಯುವಕನೊಬ್ಬ ರಾತ್ರಿ ಹೊತ್ತು ಚಿರಾಡುತ್ತಿರುವುದನ್ನು ಕಂಡ ವಿಶು ಶೆಟ್ಟಿ ಅಂಬಲಪಾಡಿಯವರು ವಿಚಾರಿಸಿದಾಗ ಬೈಕ್ ಒಂದು ಡಿಕ್ಕಿ ಹೊಡೆದು ಪರಾರಿ ಆಗಿದ್ದು, ಎಂಬ ಮಾಹಿತಿ ನೀಡಿದ್ದಾನೆ. ಆ ಕೂಡಲೇ ವಿಶುಶೆಟ್ಟಿಯವರು ಗಾಯಾಳುವನ್ನು 108 ಆ್ಯಂಬುಲೆನ್ಸ್‌ ಮೂಲಕ ಜಿಲ್ಲಾಸ್ಪತ್ರೆಗೆ ಯುವಕನನ್ನು ದಾಖಲಿಸಿದ್ದಾರೆ. ಗಾಯಾಳು ಹೆಸರು ಮಾಂತೇಶ್ (30 ವರ್ಷ). ಸೊಂಟದ ಎಲುಬಿಗೆ ತೀವ್ರವಾದ ಪೆಟ್ಟು ಬಿದ್ದಿದ್ದು ಮೂಳೆ ಮುರಿದಿದೆ, ಗಾಯಾಳು ನೋವಿನಿಂದ ಚಿರಾಡುತ್ತಿದ್ದಾನೆ. ಈ ಬಗ್ಗೆ ಸಂಚಾರಿ ಠಾಣೆಗೆ ವಿಶುಶೆಟ್ಟಿ ಮಾಹಿತಿ ನೀಡಿದ್ದಾರೆ.

Read More »

ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಮಾನಸಿಕ ಯುವಕ ವಶ ; ಚಿಕಿತ್ಸೆಗೆ ದಾಖಲು

ಉಡುಪಿ ನ.17 :- ಸಾರ್ವಜನಿಕರಿಗೆ ಕಿರುಕುಳ ಹಾಗೂ ಭಯದ ವಾತವರಣ ಸೃಷ್ಟಿಸುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ವಿಶುಶೆಟ್ಟಿಯವರು ಮಹಿಳಾ ಪೋಲಿಸ್ ಠಾಣಾ ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದು ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.ಯುವಕ ಅಪ್ಪು ಆಚಾರ್ಯ (28) ಸಾರ್ವಜನಿಕರಿಗೆ ಹಾಗೂ ಮಹಿಳೆಯರಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಈ ಬಗ್ಗೆ ಮಹಿಳೆಯರಿಂದ ಮಹಿಳಾ ಠಾಣೆಗೆ ದೂರು ದಾಖಲಾಗಿತ್ತು. ಅಸ್ವಸ್ಥನ ತಾಯಿ ಅಸಹಾಯಕಳಾಗಿ ತನ್ನ ಮಗ ಮಾನಸಿಕ ಅಸ್ವಸ್ಥ, ಚಿಕಿತ್ಸೆಗೆ ದಾಖಲಿಸಲು ತನ್ನಿಂದ ಸಾಧ್ಯವಿಲ್ಲ, ತಾನು ದಿನ ಕಳೆಯುವುದೇ ಕಷ್ಟದಲ್ಲಿ ತನಗೆ ಸಹಕರಿಸಿ ಎಂದು ವಿಶುಶೆಟ್ಟಿಯವರಲ್ಲಿ • ವಿನಂತಿಸಿದ್ದರು. ತಾಯಿಯ …

Read More »

ಕುಂದಾಪುರ…… ಗುಲ್ವಾಡಿಯ ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ… ಕುಂದಾಪುರ…… ಗುಲ್ವಾಡಿಯ ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ… 115 ವರ್ಷವನ್ನು ಪೂರೈಸಿ ತನ್ನದೇ ಆದ ಇತಿಹಾಸವನ್ನು ಹೊಂದಿ ಇರುವಂತಹ ಶಾಲೆ.. ಈ ಒಂದು ಶಾಲೆ ಉಳಿಸಿಕೊಳ್ಳಲು ಶ್ರಮಿಸುತ್ತಿರುವಂತಹ ತಂಡಗಳಿಗೆ ಕೋಟಿ ಕೋಟಿ ನಮನಗಳು ನಾನು ಕೂಡ ಈ ಶಾಲೆಯ ಹಳೆಯ ವಿದ್ಯಾರ್ಥಿ. ನನಗೆ ತಿಳಿದ ಮಟ್ಟಿಗೆ ಬರೆಯುವುದಾದರೆ.. ಹಲವಾರುಜನ ಮಹನೀಯರು… ಈ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದಂತಹ. ವ್ಯಕ್ತಿಗಳು, ದಲಿತ ಮಕ್ಕಳು. ನಮ್ಮ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ. ಉನ್ನತ ಸ್ಥಾನಗಳಲ್ಲಿದ್ದಾರೆ… ಇದೀಗ …

Read More »