

ಬೈಂದೂರು ತಾಲೂಕು ಮರವಂತೆ ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕರಿ ಸಂಘದ 25 ನೇ ವರ್ಷದ ರಜತ ಮಹೋತ್ಸವದ ಬೆಳ್ಳಿ ಹಬ್ಬ 2026 ಕಾರ್ಯಕ್ರಮವು ಮರವಂತೆ ಶ್ರೀರಾಮಮಂದಿರ ನಡೆಯಿತು ಬೆಳಿಗ್ಗೆ 8:00ಗೆ ಸಹಕಾರಿ ಸಂಘದ ಸದಸ್ಯರ ನೊಂದಾವಣಿ ಕಾರ್ಯಕ್ರಮ ಸಪ್ತಸ್ವರ ಮ್ಯೂಸಿಕ್ ಗ್ರೂಪ್ ನವರಿಂದ ಚಲನಚಿತ್ರ ಮತ್ತು ಜನಪದ ಗೀತೆಗಳ ಕಾರ್ಯಕ್ರಮ ನಡೆಯಿತು,
ಡಾಕ್ಟರ್ ಪದ್ಮನಾಭ ಆಚಾರ್ಯ ದುರ್ಗಾ ಆಸ್ಪತ್ರೆ ಹಾಲಾಡಿ ಇವರಿಂದ ಆರೋಗ್ಯ ಮಾಹಿತಿ ಬಗ್ಗೆ ತಿಳಿಸಿದರು. ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ,ಉಡುಪಿ ಶಾಸಕರಾದ ಯಾಸ್ಪಲ್ ಸುವರ್ಣ,ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಸಹಕಾರಿ ಸಂಘದ ಅಧ್ಯಕ್ಷರಾದ ಜೈ ಕರ್ ಶೆಟ್ಟಿ ಇಂದ್ರಾಳಿ, ಆಶೀಕಾ ಸ್ಥಾಪನಾ ಅಧ್ಯಕ್ಷರಾದ ಶ್ರೀರಾಮ ಕಾರಂತರು, ಸಾಂಸ್ಕೃತಿಕ ಹಿತಚಿಂತಕರು ಕೆಎಂ ಶೇಖರ ಬೆಂಗಳೂರು, ಮೀನುಗಾರಿಕೆ ಜಂಟಿ ನಿರ್ದೇಶಕರಾದ ಕುಮಾರಸ್ವಾಮಿ, ಬಿ ವಿ, ಸಹಕಾರಿ ಸಂಘದ ಉಪನಿಬಂಧಕರು ಶ್ರೀಮತಿ ಲಾವಣ್ಯಕೆಆರ್, ಸಹಕಾರಿ ಸಂಘದ ಲೆಕ್ಕ ಪರಿಶೋಧಕ ತೇಜಮೂರ್ತಿ ಆರ್, ಸಹಕಾರ ಸಂಘದ ಉಪನಿರ್ದೇಶಕ ಸುದೀರ್ ಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಟಗಾರ್ ನಾಗರಾಜ್, ಮೀನುಗಾರಿಕೆ ಸಹ ನಿರ್ದೇಶಕರು ಶ್ರೀಮತಿ ಆಶಾ, ರಾಮಮಂದಿರದ ಅಧ್ಯಕ್ಷರಾದ ಸುರೇಶ್ ಖಾರ್ವಿ ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಶ್ರೀನಿವಾಸ್ ಅಡಿಗ, ಮಹಿಳಾ ಮೀನುಗಾರರ ಅಧ್ಯಕ್ಷರಾದ ಶ್ರೀಮತಿ ಕಮಲಾಕ್ಷಿ ಖಾರ್ವಿ ,ಉಪಾಧ್ಯಕ್ಷರಾದ ವನೀತಾ ಖಾರ್ವಿ , ನಿರ್ದೆಶಕರಾದ ಸವಿತಾ ಖಾರ್ವಿ, ನಾಗರತ್ನ ಖಾರ್ವಿ, ಸುಜಾತಾ ಪೂಜಾರಿ, ಪೂರ್ಣಿಮಾ ಮೊಗವೀರ, ನೇತ್ರಾವತಿ ಪೂಜಾರಿ, ವಿಜಯದಾಶ್,ಶೈಲಾ ಖಾರ್ವಿ,ಆಶಾ ಪೂಜಾರಿ, ನರ್ಬಿಸಾ ಅರೆಹೊಳೆ ಕ್ರಾಸ್, ವೆದಿಕೆಯಲ್ಲಿ ಉಪಸ್ಥಿತರಿದ್ದರು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಶ್ರೀನಿವಾಸ್ ಅಡಿಗ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು, ಸಂಘದ ಲೆಕ್ಕಿಗ ರೇಖಾ ಜೆ ಕೆ ವಂದಿಸಿದರು, ಸಿಬ್ಬಂದಿಗಳಾದ ಚೈತ್ರಾ ಆಚಾರ್ಯ ಹರ್ಷ ಸಹಕರಿಸಿದರು, ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.
