Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಗಾಳಿಗೆ ಸಿಲುಕಿ ಮುಳುಗಡೆಯಾಗುವ ಅಪಾಯದಲ್ಲಿದ್ದ ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ. ಮೀನುಗಾರಿಕಾ ಬೋಟ್‌ನ ರಕ್ಷಣಾ ಕಾರ್ಯದ ದೃಶ್ಯ ಮೈ ಜುಮ್ಮೆನ್ನಿಸುತ್ತದೆ, ಮೀನುಗಾರರು ಜೀವನ

ಗಾಳಿಗೆ ಸಿಲುಕಿ ಮುಳುಗಡೆಯಾಗುವ ಅಪಾಯದಲ್ಲಿದ್ದ ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ. ಮೀನುಗಾರಿಕಾ ಬೋಟ್‌ನ ರಕ್ಷಣಾ ಕಾರ್ಯದ ದೃಶ್ಯ ಮೈ ಜುಮ್ಮೆನ್ನಿಸುತ್ತದೆ, ಮೀನುಗಾರರು ಜೀವನ ಹಂಗನ್ನೇ ತೊರೆದು ಕಡಲಲ್ಲಿ ಸಾಹಸ ನಡೆಸುತ್ತಾರೆ ಎನ್ನುವುದಕ್ಕೇ ಇದೊಂದು ಉದಾಹರಣೆ. ಇಂದು ಸಂಭವಿಸಿದ ಈ ಘಟನೆಯಲ್ಲಿ ಮೀನುಗಾರರ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ

ಸಂಭವಿಸಿಲ್ಲ. ಅಪಾಯದಲ್ಲಿದ್ದ 27 ಮಂದಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ.

ಗಂಗೊಳ್ಳಿಯಿಂದ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಭಾರಿ ಅಲೆಗಳ ಹೊಡೆತಕ್ಕೆ ಬೋಟ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಗಂಗೊಳ್ಳಿಯ ಕರಾವಳಿ ಕಾವಲು ಪಡೆ ತಕ್ಷಣ ಕಾರ್ಯಪ್ರವೃತ್ತವಾಗಿ ಕಾರ್ಯಚಾರಣೆ ನಡೆಸಿದೆ.

About The Author

Leave a Reply

Your email address will not be published. Required fields are marked *