Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ರಕ್ತದಾನಿ ಬಳಗ ಮರವಂತೆ ಮತ್ತು ಅಭಯ ಹಸ್ತ ಚಾರಿಟೇಬಲ್‌ ಟ್ರಸ್ಟ್ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮರವಂತೆ ಮೀನುಗಾರ ಸಹಕಾರಿ ಸಂಘ,ಸತ್ತಿಶ್ ಪೂಜಾರಿ ಉದ್ಯಮಿ ಮಂಜುನಾಥ ಪೂಜಾರಿ ಸೇನಾಪುರ ಸಹಭಾಗಿತ್ವದಲ್ಲಿ 86ಯುನಿಟ್ ರಕ್ತ ಸಂಗ್ರಹ

86 ರಕ್ತ ಯುನಿಟ್ ಸಂಗ್ರಹ ಆಸ್ಪತ್ರೆಯಲ್ಲಿ ಅದು ರೋಗಿಗೆ ರಕ್ತ ಬೇಕಾದಾಗ ಅವರಿಗೆ ಒದಗಿಸುವುದು ತುಂಬಾ ಕಷ್ಟ ಆದರೆ ಇಂಥ ಸಂಘ-ಸಂಸ್ಥೆಗಳಿಂದ ಸ್ವಯಂಪ್ರೇರಿತ ರಕ್ತದಾನ ಮಾಡಿದಾಗ ನಮಗೆ…

Read More

ಬೈಂದೂರು; ಜಾಗ ಮಾರಾಟ ಮಾಡುವುದಾಗಿ ನಂಬಿಸಿ ವ್ಯಕ್ತಿಯೊರ್ವರಿಗೆ 2 ಕೋಟಿ ರೂಪಾಯಿ ವಂಚನೆ

ಆರೋಪಿ 1 ನೇ ರೊಕಿ ಡಯಾಸ್ ಎಂಬುವವನನ್ನು ಪರಿಚಯಿಸಿಕೊಟ್ಟು ಆರೋಪಿ 1 ನೇ ರೊಕಿ ಡಯಾಸ್ ನ ಯಡ್ತರೆ ជ 3. 30/3A1 0 0.40, 28,…

Read More

ಕುಂದಾಪುರ: ಸಾರ್ವಜನಿಕ ಸ್ಥಳದಲ್ಲಿ ಜೂಜಾಟ; 10 ಜನ ಅರೆಸ್ಟ್

ಬಂಧಿತರಿಂದ 8,810 ರೂ ನಗದು, 10 ಮೊಬೈಲ್ ಫೋನ್, ಜೂಜಾಟ ಆಡಲು ಬಂದಿದ್ದ 3 ಮೋಟಾರು ಸೈಕಲ್ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ…

Read More

ಹೊಸ ಕಿರಣ ನ್ಯೂ ಸ್ ಚಾನಲ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಬ್ಯಾಗ್ ವಿತರಣೆ

ಬೈಂದೂರು ಯಡಮೊಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸಕಿರಣ ನ್ಯೂಸ್ ಚಾನೆಲ್ ವತಿಯಿಂದ 23 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್‌ ಹಾಗೂ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ…

Read More

ಹೊಸಕಿರಣ ನ್ಯೂಸ್ ಚಾನಲ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ಬ್ಯಾಗ್ ವಿತರಣೆ

ಬೈಂದೂರು ;ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವರಿಮಠ ಶಾಲೆಯಲ್ಲಿ ಹೊಸಕಿರಣ ನ್ಯೂಸ್ ಚಾನೆಲ್ ವತಿಯಿಂದ 21 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್‌ ಹಾಗೂ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ…

Read More

ದಾಸವಾಳ ಹೂವಿನಲ್ಲಿ ಆನೆಸೋಂಡಿಲು ಇರುವಂತಹ ಹೂವು ಕಂಡುಬಂದಿದ್ದು

ದಾಸವಾಳ ಹೂವಿನಲ್ಲಿ ಆನೆಸೋಂಡಿಲು ಇರುವಂತಹ ಹೂವು ಕಂಡುಬಂದಿದ್ದು ಬೈಂದೂರು ತಾಲೂಕು ಮರವಂತೆ ಜನಾರ್ದನ ಕೆ ಎಂ ರವರ ಮನೆಯ ಅಂಗಳದಲ್ಲಿ ಇಂದು ಮುಂಜಾನೆ ಆನೆ ಮುಖದ ದಾಸವಾಳ…

Read More

ಅಕ್ರಮ ಮದ್ಯ ಮಾರಾಟ : ಆರೋಪಿ ವಶಕ್ಕೆ…!!

ಉಡುಪಿ : ನಗರದ ಬಸ್ಸು ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವಾಗ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿ ಶಂಭುಲಿಂಗ ಮಡಿವಾಳ…

Read More

ಪುತ್ತೂರಿನಲ್ಲಿದೆಯಂತೆ ನಕಲಿ ವೈದ್ಯರೆ ಹಾವಳಿ; ಪ್ರತಿಭಟನೆಯಲ್ಲಿ ಬಯಲಾಯ್ತು

ಪುತ್ತೂರಿನಲ್ಲಿರುವ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ತಾಲೂಕು ಆರೋಗ್ಯ ಅಧಿಕಾರಿಗೆ ದೂರು ನೀಡಲಾಗಿದೆ, ಸ್ವತಃ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಹೇಳಿದ್ದಾರೆ. ಈ ವಿಚಾರವಾಗಿ ದೂರು ನೀಡಿ…

Read More

ರಸ್ತೆ ಬದಿಯಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯ ರಕ್ಷಣೆ ;ವಿಶು ಶೆಟ್ಟಿ

ಉಡುಪಿ ಎ.25:- ಆದಿ ಉಡುಪಿ ಕರಾವಳಿ ಬೈಪಾಸ್‌ ಬಳಿಯಲ್ಲಿ ಕಳೆದ ರಾತ್ರಿ ಸುಮಾರು ಹತ್ತು ಗಂಟೆಯ ಹೊತ್ತಲಿ ವ್ಯಕ್ತಿಯೊಬ್ಬರು ಬಿದ್ದು, ತಲೆಯ ಹಿಂಬಾಗದಲ್ಲಿ ಗಾಯವಾಗಿ ರಕ್ತ ಸೊರುತ್ತಿದ್ದು,…

Read More

ಕುಂದಾಪುರ : ಸ್ಕೂಟರ್ ಸ್ಕಿಡ್ ಆಗಿ ಸವಾರ ಸಾವು

ಅರುಣ್‌(34) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಹಚಾರ ಸುಧಾಕರ (29) ಎಂಬವರು ಗಾಯ ಗೊಂಡಿದ್ದಾರೆ. ಅರುಣ್ ಹಾಗೂ ಸುದಾಕರ ಎಂಬುವವರು ಬೈಕಿನಲ್ಲಿ ಬೀಜಾಡಿ ಜಂಕ್ಷನ್ ಕಡೆಯಿಂದ ಕೋಟೇಶ್ವರ…

Read More