July 29, 2026

ಕಳಿದರಡು ವಕಕಗಳಿಂದ ಸೇತುವ  ನಿರ್ಮಿಸುಮತೆ ಆಳವೆಕೋಡಿ ಬಾಗದ ಜನರು ಹಲವು ಬಾರಿ

ಮಹವಿ ಸಲ್ಲಿಸುತ್ತಲೇ ಇದ್ದರು

ಮಂತ್ರಿಗಳ ಮೇಲೆ ಒತ್ತಡ ಹಾಕಿ, ಸೇತುವ ಮಂಜೂರು ಮಾಡಿಸುವಲ್ಲಿ ಯಶಸ್ವಿಯು ಗಿದ್ದರು. ಇದೇ  ಗ್ರಾಮಸ್ಥರು ಸಂಭ್ರಮವನ್ನು ಆಚರಿಸಿದ್ದರು.

ಕೈಗೆ ಬಂದಿರುವ ತುತ್ತು ಬಾಯಿಗೆ ಬಂದಿಲ್ಲ. ಬಿಜೆಪಿ ಸರ್ಕಾರದ ಬಜೆಟ್ ಅಂಗೀಕಾರ ಪಡೆಯದೆ ಕಾಂಗ್ರೆಸ್ ಸರ್ಕಾರ ಪುಸ ಬಜೆಟ್ ಮಂಡಿಸಿದ ಕಾರಣ ಸೇಕುವ ಕನರು ಎದ್ದು ಹೋಗಿದೆ. ಗ್ರಾಮ ತರು ಮತ್ತದೇ ದೋಗ್ ಅತ್ತಯಿಸುವುದು

ನಾಡ ಕಛೇರಿ ಪೊಲೀಸ್ ಠಾಣೆ, ನ್ಯಾಯಬಲೆ ಅಂಗಡಿ, ಶಿಕ್ಷಣಾಧಿಕಾರಿಗಳ ಕಚೇರಿ. , ಗ್ರಾಪಂ ಕಚೇರಿ, ಕಾಲಾ ಕಾಲೇಜು, ವಾರವ ಸೆಂತೆ, ಮೀನು ಮಾರುಕಟ್ಟೆ ಎಲ್ಲವೂ ಇರುವುದು ಬೈಂದೂರು  ಎಲ್ಲದಕ್ಕೂ

ಹತ್ತಿರವಾಗಿರುವ  ಪಡುವರಿ, ಆಳವೆಕೋಡಿ-ಸುರಾವತಿಗೆ  ನದಿಯ ದಾಟಬೇಕು. ಸೇತುವೆ ಇಲ್ಲದ ಕಾರಣ ಅಪಾಯಕಾರಿ ದೋಣಿಯಲ್ಲೇ ಸಾಗಿ ತ್ತಿದ್ದಾರೆ. ಸದ್ಯಕ್ಕಂತೂ ಗ್ರಾಮಸ್ಥರ  ಇದರಿಂದ ಮುಕ್ತಿ ಸಿಗುವಯಾಗಿಲ್ಲ

About The Author

Leave a Reply

Your email address will not be published. Required fields are marked *