ಹಾಡುಹಗಲೇ ಕ್ಯಾಶ್ ಕೌಂಟರ್ ಗೆ ಕೈಹಾಕಿದ ಕಳ್ಳ

ಸಮಯ ಬೆಳಿಗ್ಗೆ 10-23ಕ್ಕೆ ಬೈಂದೂರು
“ಡಿ ರಾಯಲ್ ಕೆಪೆ ” ಗೆ ಎಲ್ಲಿಂದಲೋ ಬಂದ ಕಳ್ಳ ಅಂಗಡಿ ಯ ಒಳಗೆ ನೇರ ಹೋಗಿ. ಹಣದ ಕ್ಯಾಶ್ ಕೌಂಟರ್ ಗೆ ಹಾಡುಹಗಲೇ ಕೈ ಹಾಕಿ ಹಣ ಕದಿಯುತ್ತಿರುವ ದ್ರಶ್ಯ CC TV ಯಲ್ಲಿ ಸೆರೆಹಿಡಿದೆ
ಹಾಡುಹಗಲೇ ಕ್ಯಾಶ್ ಕೌಂಟರ್ ಗೆ ಕೈಹಾಕಿದ ಕಳ್ಳ
ಬೈಂದೂರು ಮರವಂತೆ ಮೀನುಗಾರ ಸಹಕಾರಿ ಸಂಘ ರಿ ವಾರ್ಷಿಕ ಮಹಾಸಭೆ ಇಂದು ಸಹಕಾರಿ ಸಂಘದಲ್ಲಿ ನಡೆಯಿತು ಸಂಘ ಆರಂಭದಲ್ಲಿ ದೀಪ …