Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಗಿ ಪಂಡು ನಾರಾಯಣ ಖಾರ್ವಿ ಆಯ್ಕೆ

ಬೈಂದೂರು ತಾಲೂಕು ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಗಿ ಪಂಡು ನಾರಾಯಣ ಖಾರ್ವಿ ಆಯ್ಕೆ ಮಾಡಿ ಇವರು ಈ ಹಿಂದೆ ದೇವಾಸ್ಥಾನದ ನಿರ್ದೆಶಕರಾಗಿ ಆಯ್ಕೆಯಾಗಿದ್ದು ಪ್ರಶುಸ್ತ ಇವರನ್ನು ಸಮಿತಿಯ ಅಧ್ಯಕ್ಷರಾಗಿ  ಆಯ್ಕೆ ಮಾಡಲಾಗಿದೆ

About The Author

Leave a Reply

Your email address will not be published. Required fields are marked *