Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಬೈಂದೂರಿನಲ್ಲಿ ರೈತರಿಂದ ಬೃಹತ್‌ ಪ್ರತಿಭಟನೆ

*ಬೈಂದೂರಿನಲ್ಲಿ ರೈತರಿಂದ ಬೃಹತ್‌ ಪ್ರತಿಭಟನೆ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕು
ನಿರ್ಣಾಯಕ ಘಟ್ಟ ತಲುಪಿದ ಒಂದು ವರ್ಷದ ಹೋರಾಟ
ಕಳೆದ ಒಂದು ವರ್ಷಗಳಿಂದ ನಿರಂತರ ಪ್ರತಿಭಟನೆ
ಪಟ್ಟಣ ಪಂಚಾಯಿತಿಯಿಂದ ಗ್ರಾಮಗಳನ್ನು ಕೈಬಿಡುವಂತೆ ಒತ್ತಾಯ
ಗ್ರಾಮೀಣ ಜನರಿಗೆ ಸಮಸ್ಯೆ ಆಗುತ್ತೆ ಎಂಬ ಕಾರಣಕ್ಕೆ ಒತ್ತಾಯ
ಪ್ರತಿದಿನ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವ ರೈತರು
ಇಂದು ಸೇನೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭ
ತಾಲೂಕು ಕಚೇರಿ ವರೆಗೂ ಸಾಗುತ್ತಿರುವ ಪ್ರತಿಭಟನೆ
ಗ್ರಾಮಗಳನ್ನು ಪಟ್ಟಣ ಪಂಚಾಯಿತಿಯಿಂದ ಕೈ ಬಿಡುವಂತೆ ಆಗ್ರಹ
ಹಸಿರು ಸಾಲು ಬೀಸುವ ಮೂಲಕ ಅಕ್ರೋಶ ಒಂದು ವರ್ಷದ ನಿರಂತರ ಪ್ರತಿಭಟನೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ
ಆಕ್ರೋಶಗೊಂಡ ರೈತರಿಂದ ರಸ್ತೆ ತಡೆ
ಬೈಂದೂರಿನಲ್ಲಿ ರೈತರಿಂದ ಬೃಹತ್‌ ಪ್ರತಿಭಟನೆ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕು
ನಿರ್ಣಾಯಕ ಘಟ್ಟ ತಲುಪಿದ ಒಂದು ವರ್ಷದ ಹೋರಾಟ
ಕಳೆದ ಒಂದು ವರ್ಷಗಳಿಂದ ನಿರಂತರ ಪ್ರತಿಭಟನೆ
ಬೈಂದೂರು ತಾಲೂಕಿನಲ್ಲಿ ತೀವ್ರ ಸ್ವರೂಪ ಪಡೆದುಕೊಂಡ ಪ್ರತಿಭಟನೆ
ಎಂಟು ಗ್ರಾಮಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡುವಂತೆ
ಪ್ರಮುಖ ನಾಡ ಪಂಚಾಯತ್‌ ಸೇರಿದಂತೆ ಎಂಟು ಗ್ರಾಮ ಕೈಬಿಡುವಂತೆ ಒತ್ತಾಯ
ಗ್ರಾಮಗಳಿಗೆ ಎಲ್ಲಾ ಸೌಲಭ್ಯ ಒದಗಿಸುವಂತೆ ಆಗ್ರಹ
ಒಂದು ವರ್ಷದಿಂದ ನಡೆಯುತ್ತಿರುವ ಹೋರಾಟ
ಇಂದು ತೀವ್ರ ಸ್ವರೂಪ ಪಡೆದ ಹೋರಾಟ
ಇಂದು ಅಂತಿಮ ನಿರ್ಧಾರ ಕೈಗೊಳ್ಳದಿದ್ದರೆ ಉಗ್ರ ಹೋರಾಟ
ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೂ ರಸ್ತೆ ತಡೆ

About The Author

Leave a Reply

Your email address will not be published. Required fields are marked *