Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಪತ್ರಕರ್ತರ ಧ್ವನಿಗೆ ಮತ್ತಷ್ಟು ಬಲ: ನೆಲಮಂಗಲದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ 4ನೇ ರಾಜ್ಯ ಸಮ್ಮೇಳನ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ), ಬೆಂಗಳೂರು ಸಂಘಟನೆಯ 4ನೇ ರಾಜ್ಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಪುಷ್ಪ ಕನ್ವೆನ್ನನ್‌…

Read More

ಬೈಂದೂರಿನಲ್ಲಿ ರೈತರಿಂದ ಬೃಹತ್‌ ಪ್ರತಿಭಟನೆ

*ಬೈಂದೂರಿನಲ್ಲಿ ರೈತರಿಂದ ಬೃಹತ್‌ ಪ್ರತಿಭಟನೆಉಡುಪಿ ಜಿಲ್ಲೆಯ ಬೈಂದೂರು ತಾಲೂಕುನಿರ್ಣಾಯಕ ಘಟ್ಟ ತಲುಪಿದ ಒಂದು ವರ್ಷದ ಹೋರಾಟಕಳೆದ ಒಂದು ವರ್ಷಗಳಿಂದ ನಿರಂತರ ಪ್ರತಿಭಟನೆ ಪಟ್ಟಣ ಪಂಚಾಯಿತಿಯಿಂದ ಗ್ರಾಮಗಳನ್ನು ಕೈಬಿಡುವಂತೆ…

Read More

  ಉಡುಪಿ ಆ‌ರ್.ಟಿ.ಓ. ಕಚೇರಿಗೆ  ಭೇಟಿ  ನಿಡಿದ ಶಾಸಕ ಯಶ್ ಪಾಲ್ ಸುವರ್ಣ

ಬ್ರಹ್ಮಾವರ ತಾಲೂಕಾಗಿ ಹಲವು ವರ್ಷಗಳು ಕಳೆದರೂ ರಿಕ್ಷಾ, ಟ್ಯಾಕ್ಸಿ ಚಾಲಕರು ಬ್ರಹ್ಮಾವರದಲ್ಲಿ ಆರ್ ಟಿ ಓ ಕ್ಯಾಂಪ್‌ ನಡೆಸಲು ಬೇಡಿಕೆ ಇಟ್ಟಿದ್ದರೂ ಸಿಬ್ಬಂದಿ ಕೊರತೆಯಿಂದ ಈವರೆಗೆ ಕ್ಯಾಂಪ್…

Read More

ಮರವಂತೆ ಮೀನುಗಾರ ಸಹಕಾರಿ ಸಂಘದ   84ನೇ ವಾರ್ಷಿಕ ಸಭೆ ರವಿವಾರ ನಡೆಯಿತು

ಇದರ ವಾರ್ಷಿಕ ಮಹಾ ಸಭೆ ಸಂಘದ ಕಚೇರಿಯಲ್ಲಿ ನಡೆಯಿತು ಪ್ರವೀಣ್ ಖಾರ್ವಿ ಯವರ ಅಧ್ಯಕ್ಷತೆಯನ್ನು ನಡೆಯಿತು 25 ಮತ್ತು 26ನೇ ಸಾಲಿನ ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ…

Read More

ಶ್ರೀ ರಾಮ ಕರಾವಳಿ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಮರವಂತೆ ವಾರ್ಷಿಕ ಮಹಾಸಭೆ

ಮರವಂತೆ; ದಿನಾಂಕ 25.07.2026ನೇ ಶನಿವಾರ ದಂದು ಶ್ರೀ ರಾಮ ಕರಾವಳಿ ಮೀನುಗಾರರ ವಿವಿದೋದ್ದೇಶ ಸಹಕಾರಿ ಸಂಘ (ನಿ) ಮರವಂತೆಯ 12ನೇ ವಾರ್ಷಿಕ ಮಹಾಸಭೆಯು ಶ್ರೀ ರಾಮ ಮಂದಿರ…

Read More

ದೋಣಿ ದುರಂತ ಐವರು ಮೀನೂಗಾರರು ಪ್ರಾಣ ಅಪಾಯದಿಂದ ಪಾರು

ಬೈಂದೂರು ; ಬೈಂದೂರು ಅಳಿವೆ ಕೊಡಿಯಲ್ಲಿ ಇಂದು ಮುಂಜಾನೆ ಮೀನುಗಾರಿಕೆ ತೆರಳಿದ ನಾಡದೋಣಿ ಯೊಂದು ರಕ್ಕಸದ ಅಲೆಗೆ ಸಿಲುಕಿ ಐವರು ಇದ್ದ ದೋಣಿ ಮಗುಚಿದ ಘಟನೆ ಬೈಂದೂರು…

Read More

ಕುಂದಾಪುರ- ಬೈಂದೂರು ತಾ। ನಾಡದೋಣಿ ಮೀನುಗಾರರ ಒಕ್ಕೂಟ ಮೀನುಗಾರರಿಂದ ಸಮುದ್ರಪೂಜೆ, ಮತ್ತ್ವ ಸಮೃದ್ಧಿಗೆ ಪ್ರಾರ್ಥನೆ

ಕುಂದಾಪುರ ಹಾಗೂ ಬೈಂದೂರು ತಾಲೂಕು ನಾಡದೋಣಿ ಮೀನುಗಾರರ ಒಕ್ಕೂಟದಿಂದ ಸಮುದ್ರ ಪೂಜೆ ಬುಧವಾರ ನಡೆಯಿತು. ಪ್ರತೀ ವರ್ಷದಂತೆ ಮರವಂತೆಯ ಶ್ರೀ ಮಹಾರಾಜ ಸ್ವಾಮಿ ವರಾಹ ದೇವಸ್ಥಾನ, ಶ್ರೀ…

Read More

ಕುಂದಾಪುರದ ಹಂಗಳೂರಿನಲ್ಲಿನ ಶ್ರೀ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಕುಂದಾಪುರ,;ಕುಂದಾಪುರದ ಹಂಗಳೂರಿನಲ್ಲಿನ ಶ್ರೀ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ನಿಲಯದಲ್ಲಿ ಇಂದು ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ…

Read More

ಅಳಿವೆಕೋಡಿ ರಸ್ತೆ, ದುರಸ್ತಿ ಆಗ್ರಹಿಸಿ ಪ್ರತಿಭಟನೆ ಮೂಲಭೂತ ಸೌಕರ್ಯ ವಂಚಿತ ಅನಾದಿಕಾಲದಿಂದಲೂ ಉಪ್ಪುನೀರು ಕುಡಿದು ಬದುಕುವ ನಿವಾಸಿಗಳು ಇನ್ನಾದರೂ ಮುಕ್ತಿ ಸಿಗಬಹುದೆ ?????????

ಬೈಂದೂರು;ಅಳಿವೆಕೋಡಿ ರಸ್ತೆ, ದುರಸ್ತಿ ಆಗ್ರಹಿಸಿ ಪ್ರತಿಭಟನೆ ಬೈಂದೂರು,ಜು.13: ಅಳಿವೆಕೋಡಿ ಗ್ರಾಮದ ಮೀನುಗಾರಿಕಾ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಶೀಘ್ರ ದುರಸ್ಥಿ ಮಾಡಬೇಕೆಂದು ಸಾರ್ವಜನಿಕರು ಬೈಂದೂರು ತಾಲೂಕು ಆಡಳಿತ ಸೌಧದ…

Read More

ಚಿಲ್ಲರೆ ಕೊಡದಿದ್ದಕ್ಕೆ ಸಾರಿಗೆ ಸಚಿವರನ್ನೇ ಬಿಎಂಟಿಸಿ ಬಸ್ಸಿನಿಂದ ಕೆಳಗೆ ಇಳಿಸಿದ ಕಂಡಕ್ಟರ!!

ಬೆಂಗಳೂರು ;ಬಸ್‌ ಹತ್ತಿದ ಸಚಿವ ಭೈರತಿ ಸುರೇಶ ಅವರಿಗೆ BMTC ಕಂಡಕ್ಟರ ಒಬ್ಬ ಶಾಕ್ ನೀಡಿದ್ದಾನೆ. ಚಿಲ್ಲರೆ ನೀಡಿ ಟಿಕೆಟ್‌ ಪಡೆಯಿರಿ ಎಂದು ಕಂಡಕ್ಟ‌ರ್ ಹೇಳಿದಾಗ ಸಚಿವರು…

Read More