
ಇಂದು ಮುಂಜಾನೆ ಚೆಣುಕು ನಾಗರಾಜ್ ಮಾಲಿಕತ್ವ ದ ದೋಣಿ ಮೀನುಗಾರಿಕೆ ತೆರಳಿದ್ದು, ರಕ್ಕಸದ ಅಲೆಗೆ ದೋಣಿ ಮಗುಚಿ ಅದರಲ್ಲಿದ್ದ ಐವರು ಮೀನುಗಾರರು ಜಾಕೆಟ್ ಸಹಾಯದಿಂದ ಪಾರಾಗಿರುತ್ತಾರೆ,
ಸುಮಾರು ಕೆಲವು ತಾಸುಗಳ ತನಕ ನೀರಿನಲ್ಲಿ ಇದ್ದು ಇನ್ನೂಂದು ದೋಣಿಯವರ ಸಹಾಯದಿಂದ ದಡಕ್ಕೆ ಬಂದಿರುತ್ತಾರೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ
