October 23, 2025

ಶ್ರೀ ದುರ್ಗಾ ಹಾರ್ಡ್ ವೇ‌ರ್ ತಲ್ಲೂರಿನಲ್ಲಿ ಶುಭಾರಂಭ

ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತಲ್ಲೂರು ಬಳಿ ಬ್ಯಾಂಕ್‌ ಆಫ್ ಬರೋಡ ಎದುರುಗಡೆ ಶ್ರೀ ಬ್ರಾಹ್ಮ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಮನೆಗೆ ಬೇಕಾಗುವ ಎಲ್ಲಾ ವಸ್ತುಗಳು ಒಂದೇ ಸೂರಿನಡಿಯಲ್ಲಿ ದೊರೆಯುತ್ತದೆ.

ಮನೆ ನಿರ್ಮಾಣಕ್ಕೆ, ಹಾಗೂ ಕಮರ್ಷಿಯಲ್ ಕಟ್ಟಡಕ್ಕೆ ಬೇಕಾಗುವ ಎಲ್ಲಾ ವಸ್ತುಗಳು ಕ್ಲಪ್ತ ಸಮಯದಲ್ಲಿ ಜನರಿಗೆ ಸಿಗಬೇಕೆಂಬ ಉದ್ದೇಶದಿಂದ ಶ್ರೀ ದುರ್ಗಾ ಹಾರ್ಡ್ ವೇರ್ ನಿಮ್ಮ ಸೇವೆಗೆ.

ತಲ್ಲೂರು, ಹಟ್ಟಿ ಅಂಗಡಿ, ಉಪ್ಪಿನ ಕುದ್ರು, ಹೆಮ್ಮಾಡಿ, ಜಾಲಾಡಿ, ಭಾಗದವರಿಗೆ ಮನೆ, ಹಾಗೂ ಕಮರ್ಷಿಯಲ್‌ ಕಟ್ಟಡ ನಿರ್ಮಾಣ ಮಾಡುವವರಿಗೆ ನಿಮ್ಮ ಹತ್ತಿರದ ತಲ್ಲೂರು ಶ್ರೀ ದುರ್ಗಾ ಹಾರ್ಡ್ ವೇ‌ರ್ ಒಮ್ಮೆ ಭೇಟಿ ನೀಡಿ
ತಾವು 10 ಕಡೆ, ಹೋಗಿ ನೋಡಿ ಆದರೆ ಒಂದು ಸಲ ಶ್ರೀ ದುರ್ಗಾ ಹಾರ್ಡ್ ವೇರ್ ಗೆ ಭೇಟಿ  ನೀಡಿ
ಗ್ರಾಮೀಣ ಭಾಗದ ಜನರ ಜೀವನದ ಶೈಲಿಯ ಮನೆ ನಿರ್ಮಾಣದ ಎಲ್ಲಾ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯುತ್ತದೆ, ಎಲ್ಲಾ ಅಂಗಡಿಗೂ ಭೇಟಿ ನೀಡಿ, ಆದರೆ ಒಮ್ಮೆ ಶ್ರೀ ದುರ್ಗಾ ಹಾರ್ಡ್ ವೇರ್ ಗೆ ಭೇಟಿ ನೀಡಿ ಪರಿಶೀಲಿಸಿ.
ಅವಕಾಶ ನಿಮ್ಮದು, ಸೇವೆ ನಮ್ಮದು,

About The Author

Leave a Reply

Your email address will not be published. Required fields are marked *