ಗಾಯಾಳು ಹೆಸರು ಮಾಂತೇಶ್ (30 ವರ್ಷ). ಸೊಂಟದ ಎಲುಬಿಗೆ ತೀವ್ರವಾದ ಪೆಟ್ಟು ಬಿದ್ದಿದ್ದು ಮೂಳೆ ಮುರಿದಿದೆ, ಗಾಯಾಳು ನೋವಿನಿಂದ ಚಿರಾಡುತ್ತಿದ್ದಾನೆ. ಈ ಬಗ್ಗೆ ಸಂಚಾರಿ ಠಾಣೆಗೆ ವಿಶುಶೆಟ್ಟಿ ಮಾಹಿತಿ ನೀಡಿದ್ದಾರೆ.

Website: http://sagaranews.com
Leave a Reply