ಸಾಗರ ನ್ಯೂಸ್ ವಿಶೇಷ ಉಡುಪಿ; ಭಾರೀ ಮಳೆ – ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಇಂದು ರಜೆ ಘೋಷಣೆ Janardhana K M August 18, 2025 ಉಡುಪಿ ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಇಂದು ದಿನಾಂಕ: 18/08/2025 ರಂದು ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು ಮತ್ತು ಐಟಿಐಗಳಿಗೆ ರಜೆಯನ್ನು ನೀಡಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಈ ಆದೇಶ ಮಾಡಿದ್ದಾರೆ. About The Author Janardhana K M See author's posts Tags: sagaranews.com Continue Reading Previous Previous post: ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನ ಬೊಬ್ಬರ್ಯನ ಹಿತ್ತು ನಾವುಂದ ಇಲ್ಲಿ ದಿನಾಂಕ 17-8 -2025 ಆದಿತ್ಯವಾರ ಸಿಂಹ ಸಂಕ್ರಮಣ ದಿಂದ ಮೊದಲ್ಗೊಂಡು ಮುಂದಿನ ಸಂಕ್ರಮಣ 16-9-2025 ರ ತನಕ ಪ್ರತಿ ದೀನ ಸೋಣೆ ಆರತಿ ಸೇವೆ ನಡೆಯಲಿರುವುದು.Next Next post: ಮಂಗಳೂರಿನ ವೆನ್ಹಾಕ್ ಆಸ್ಪತ್ರೆಯಲ್ಲಿ ಬಗ್ಗಿ ಸೇವೆ ಆರಂಭ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related News ಸಾಗರ ನ್ಯೂಸ್ ವಿಶೇಷ October 20, 2025 ಸಾಗರ ನ್ಯೂಸ್ ವಿಶೇಷ ಕರ್ನಾಟಕ ರಾಜ್ಯ ವಿಶ್ವಕರ್ಮ ಯುವಕ ಸಮಾಜ (ರಿ.) ಉಡುಪಿ ಜಿಲ್ಲಾಧ್ಯಕ್ಷರಾಗಿ ಎಚ್ ಸುಶಾಂತ್ ಆಚಾರ್ಯ ಬೈಂದೂರು ಆಯ್ಕೆ October 18, 2025