March 5, 2026
screenshot_20250902_1706003497348924858797979.jpg

ವರದಿ,; ಪುರುಷೋತ್ತಮ ಪೂಜಾರಿ

ಕುಂದಾಪುರ…. ಗುಜ್ಜಾಡಿ ಗ್ರಾಮದ. ಗಂಗೊಳ್ಳಿ ಮುಖ್ಯರಸ್ತೆಯಲ್ಲಿ. ರಸ್ತೆ ಬದಿಯಲ್ಲಿ ಅಪಾಯಕಾರಿಯಾಗಿ ಬೆಳೆದು ನಿಂತ ಮರಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ತೆರವುಗೊಳಿಸುವ ಕಾರ್ಯ ನಡೆಯಿತು ಈ ಒಂದು ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರು. ತಮ್ಮಯ್ಯ ದೇವಾಡಿಗ ಹಾಗೂ ಕೆಲವು ಸದಸ್ಯರು.. ಸ್ಥಳೀಯ ಮುಖಂಡರಾದ ಮಂಜುನಾಥ್ ಅವರು ಸ್ಥಳದಲ್ಲಿ ಇದ್ದು ನಡೆಯುತ್ತಿರುವ ಕೆಲಸಕ್ಕೆ ಮಾರ್ಗದರ್ಶನ ನೀಡಿದರು

About The Author

Leave a Reply

Your email address will not be published. Required fields are marked *