Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಹೋಟೆಲ್‌ ಕಾರ್ಮಿಕರ ಒಳಿತಿಗಾಗಿ ಅವಿರತವಾಗಿ ಶ್ರಮಿಸುತ್ತಿರುವುದು ತುಂಬಾ ಸಂತಸದ ಸಂಗತಿ ತಾವು ಸಹ ಕಾರ್ಮಿಕರಾಗಿದ್ದರೂ ಇನ್ನೊಬ್ಬ ಕಾರ್ಮಿಕನ ನೋವಿಗೆ ಸ್ಪಂದಿಸಿದ  ಕಾರ್ಮಿಕ; ಪುರುಷೋತ್ತಮ ಪೂಜಾರಿ

ಪುರುಷೋತ್ತಮ ಪೂಜಾರಿಯವರು ನಮ್ಮ ಸಂಘದ ಸದಸ್ಯರು ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ ಯಾಕಂದರೆ ತಮ್ಮ ಬಿಡುವಿನ ಸಮಯದಲ್ಲಿ ಹೋಟೆಲ್‌ ಕಾರ್ಮಿಕರ ಒಳಿತಿಗಾಗಿ ಅವಿರತವಾಗಿ ಶ್ರಮಿಸುತ್ತಿರುವುದು ತುಂಬಾ ಸಂತಸದ ಸಂಗತಿ ತಾವು ಸಹ ಕಾರ್ಮಿಕರಾಗಿದ್ದರೂ ಇನ್ನೊಬ್ಬ ಕಾರ್ಮಿಕನ ನೋವಿಗೆ ಸ್ಪಂದಿಸಬೇಕು ಅವರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ

ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯಿಂದ ಸ್ಮಾರ್ಟ್ ಕಾರ್ಡ್ ನೋಂದಣಿ ಹಾಗು ವಿತರಣೆ ಕುಂದಾಪುರದ ಉಷಾ ಹೋಟೆಲ್ ಮುಂಬಾಗದಲ್ಲಿ ನಡೆದಿರುವ ಕಾರ್ಯಕ್ರಮಕ್ಕೆಯಶಸ್ವಿಗೆ ಇವರ ಕೊಡಿಗೆಯೂ ಸಹ ಅಪಾರವಾಗಿದೆ

ಉಡುಪಿ ಕುಂದಾಪುರ ಬೈಂದೂರು ಭಾಗದಲ್ಲಿ ಸಾಕಷ್ಟು ಹೋಟೆಲ್ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವದಕ್ಕೆ ಯಶಸ್ವಿಯಾಗಿದ್ದಾರೆ ಮುಂದೆಯೂ ಸಹ ಇನ್ನಷ್ಟು ಹೋಟೆಲ್ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಮಾಡಿಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿರಲಿ ಎನ್ನುವುದು ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘದ ಆಶಯ

About The Author

Leave a Reply

Your email address will not be published. Required fields are marked *