Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಮರವಂತೆ ಬ್ರೇಕ್ ವಾಟ‌ರ್ ಕಾಮಗಾರಿ ಮಂದಗತಿ

ಬೈಂದೂರು ತಾಲೂಕು ಮರವಂತೆ ಬ್ರೇಕ್‌ ವಾಟ‌ರ್ ಸುಮಾರು 84ಕೋಟಿ ಅನುದಾನ ಬಂದಿದ್ದು ಕಾಮಗಾರಿ ಆರಂಭ ಗೋಳ್ಳದೆ ವಿಪರ್ಯಾಸ, 202425ರಂದು ಕೇವಲ 10ಮೀಟರ್ ಕೆಲಸ ವಾಗಿರುತ್ತದೆ,ಈ ವರ್ಷದ ಆರಂಭದಲ್ಲಿ ಆರಂಭಗೋಳ್ಳದೆ ಇತ್ತೀಚಿನ ದೀನದಲ್ಲಿ ರಾತ್ರಿಯ ಸಮಯದಲ್ಲಿ ಕೆಲಸ ಆರಂಭಗೋಂಡಿದೆ, ಅಧಿಕಾರಿಗಳ ಗಮನಕ್ಕೆ ತಂದರು

About The Author

Leave a Reply

Your email address will not be published. Required fields are marked *