Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ತಾರಪತಿ ಅಳಿವೇ ಕೋಡಿಯಲ್ಲಿ ದೋಣಿ ದುರಂತ

ತಾರಪತಿ ಅಳಿವೇ ಕೋಡಿಯಲ್ಲಿ ದೋಣಿ ದುರಂತ ಬೈಂದೂರು ತಾಲೂಕು ತಾರಪತಿ ಅಳಿವೆ ಕೋಡಿಯಲ್ಲಿ  ತಾ-15-2-2026ರ  ಸುಮಾರು 10 ಗಂಟೆಯ ರಾತ್ರಿ ಮೀನುಗಾರಿಕೆ ಮುಗಿಸಿ ಬರುವಾಗ  ಶ್ರೀ ಸೋಮನಾಥೇಶ್ವರ ಹೆಸರು ಇರುವ ಮರ್ಲಿ ಎಂಬ ಮಾಲೀಕತ್ವ ದೋಣಿ ದಡಕ್ಕೆ  ಹಿಡಿಯುವ ಸಮಯದಲ್ಲಿ ರಕ್ಕಸದ ಅಲೆಗೆ ಸಿಕ್ಕಿ ದೋಣಿಯಲ್ಲಿದ್ದ ಆರು ಜನರು ಲೈಫ್ ಜಾಕೇಟ್ನಿಂದ ಪ್ರಾಣಾಪಾಯದಿಂದ ಪಾರು ಆಗಿರುತ್ತಾರೆ,  ದೋಣಿ  ದಂಡೆ ಡ್ಯಾಮೇಜ್ ಆಗಿದ್ದು ಮತ್ತು  9.9 ಇಂಜಿನ್ ಮತ್ತು  ಫಿಶ್ ಫೈಂಡರ್ ಸಮುದ್ರದ ಪಾಲಾಗಿರುತ್ತದೆ ಸುಮಾರು 3 ಲಕ್ಷಕ್ಕೂ ಹೆಚ್ಚು ಹಾನಿ ಉಂಟಾಗಿರುತ್ತದೆ,

About The Author

Leave a Reply

Your email address will not be published. Required fields are marked *