Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಚಿಲ್ಲರೆ ಕೊಡದಿದ್ದಕ್ಕೆ ಸಾರಿಗೆ ಸಚಿವರನ್ನೇ ಬಿಎಂಟಿಸಿ ಬಸ್ಸಿನಿಂದ ಕೆಳಗೆ ಇಳಿಸಿದ ಕಂಡಕ್ಟರ!!

ಬೆಂಗಳೂರು ;ಬಸ್‌ ಹತ್ತಿದ ಸಚಿವ ಭೈರತಿ ಸುರೇಶ ಅವರಿಗೆ BMTC ಕಂಡಕ್ಟರ ಒಬ್ಬ ಶಾಕ್ ನೀಡಿದ್ದಾನೆ. ಚಿಲ್ಲರೆ ನೀಡಿ ಟಿಕೆಟ್‌ ಪಡೆಯಿರಿ ಎಂದು ಕಂಡಕ್ಟ‌ರ್ ಹೇಳಿದಾಗ ಸಚಿವರು ತಕ್ಷಣಕ್ಕೆ ಚಿಲ್ಲರೆ ಇಲ್ಲಾ ಅಂದಾಗ, ಕಂಡಕ್ಟರ್ ಚಿಲ್ಲರೆ ಕೊಡದಿದ್ದರೆ ಬಸ್ಸಿನಿಂದ ಕೆಳಗೆ ಇಳಿಯಿರಿ ಎಂದು ಹೇಳಿ ಶಾಕ್ ನೀಡಿದ್ದಾನೆ.

About The Author

Leave a Reply

Your email address will not be published. Required fields are marked *