
ಮಳೆಗಾಲದ ಆರಂಭದ ಮುನ್ನಾ ಹೊಂಡ ಗಂಡಿದ್ದ ರಸ್ತೆಗೆ ಮುಕ್ತಿ ಸಿಕ್ಕಿದ್ದು, ನಿಟ್ಟುಸಿರು ಬಿಟ್ಟಾ ಜನರು , ಮಳೆಗಾಲದ ದಲ್ಲಿ ರಸ್ತೆ ಆದರೂ ಚರಂಡಿ ನಾಪತ್ತೆ ಯಾಗಿದೆ ರಸ್ತೆಯ ಉದ್ದಕ್ಕೂ ನೀರು ನಿಂತಿರುವುದು, ಶಾಲಾ ಮಕ್ಕಳಿಗೆ ಮತ್ತು ಪಾದಚಾರಿಯವರಿಗೆ ಬಟ್ಟೆ ಕೆಸರು ಮಯಾ,
ಆದರೆ ಗಾಂಧಿ ನಗರದ ರಸ್ತೆ ಕಳೆದ 2 ವರ್ಷ ಮಾಡಿದ ರಸ್ತೆ ಈಗ ಡೊಂಕಲಾಟ, ಅಧಿಕಾರಿಗಳೆ ನೋಡಿ ಮರವಂತೆ ಅವ್ಯವಸ್ಥೆ,
ಗ್ರಾಮ ಪಂಚಾಯತ್ ಅಧಿಕಾರಿಗಳು ಆಡಿದ್ದೆ ಆಟ,
ಗಾಂಧಿ ತಾತ ಇದ್ದರೆ ಕೆಲಸ, ಇಲ್ಲಾದಿದ್ದರೆ ಇಲ್ಲಾ, ಹೇಳುವರು ಇಲ್ಲಾ ಕೇಳುವರು ಇಲ್ಲಾ, ಕೇಳಿದರೆ ಅವರು ಕೆಲಸ ಆಗಲ್ಲಾ, ಆಡಿದ್ದಾಟ, ಅಭಿವೃದ್ದಿ ಸೊನ್ನೆ, ವಸೂಲಾತಿಗೆ ನಂಬರ್ ವನ್ನ್ ಗ್ರಾಮ ಪಂಚಾಯತ್ ಎಂಬ ಹೆಗ್ಗಳಿಕೆ

