Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಮರವಂತೆ ಮಾಂಗಲ್ಯ ಜ್ಯುವೆಲ್ಲರಿ ಕಳ್ಳತನ

ಬೈಂದೂರು ತಾಲೂಕು ಮರವಂತೆಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಮಾರುತಿ ಕಾಂಪ್ಲೆಕ್ಸ್ ನ ಮಾಂಗಲ್ಯ ಜ್ಯುವೆಲ್ಲರಿ ಬಾಗಿಲು ಒಡೆದು ಕಳ್ಳರು ಚಿನ್ನಾಭರಣ ಮತ್ತು ಬೆಳ್ಳಿ ಸಮೇತ ಪರಾರಿಯಾಗಿದ್ದಾರೆ, ಅಂದಾಜು ಎಷ್ಟು ಕಂಡು ಬಂದಿಲ್ಲ

ರಾತ್ರಿಯ ಸಮಯದಲ್ಲಿ ಮಳೆರಾಯನ ಆರ್ಭಟದ ಸಮಯದಲ್ಲಿ ಕಳ್ಳರು ನಾಲ್ಕು ಅಂಗಡಿಯ ಸಿಸಿ ಕ್ಯಾಮೆರಾವನ್ನು ಜಕುಂ ಗೋಳಿಸಿ

ಸೆಟರ್ ನ್ನು ಒಡೆದು ಒಳಗಿದ್ದ ಆಭರಣಗಳನ್ನು ತೆಗೆದು ಪರಾರಿಯಾಗಿರುತ್ತಾರೆ, ಪೋಲೀಸ್ ಅಧಿಕಾರಿಗಳು ಮತ್ತು  ಬೆರಳಚ್ಚು ಗಾರರು  ಸ್ಥಳಕ್ಕೆ ಬೇಟೆ ನೀಡಿ ಪರಿಸಿಲಿಸದ್ದಾರೆ,  ಗಂಗ್ಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

About The Author

Leave a Reply

Your email address will not be published. Required fields are marked *