Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಕೊಲ್ಲೂರು ದೇವಸ್ಥಾನದಲ್ಲಿ ನಡೆದ 80 ಸಾವಿರ ಹಣ ಕಳ್ಳತನ ಪ್ರಕರಣವನ್ನು ಆರೋಪಿಗಳ ಬಗ್ಗೆ ಮಾಹಿತಿ ನೀಡಿದದವರಿಗೆ ಸನ್ಮಾನಿಸಿದ ಕ್ಷಣ

ಬೈಂದೂರು ;ಕೊಲ್ಲೂರು ದೇವಸ್ಥಾನದಲ್ಲಿ ನಡೆದ 80 ಸಾವಿರ ಹಣ ಕಳ್ಳತನ ಪ್ರಕರಣವನ್ನು ಶೀಘ್ರವಾಗಿ ಭೇದಿಸಲು ಆರೋಪಿತೆಯರ ಬಗ್ಗೆ ಸರಿಯಾದ ಮಾಹಿತಿ ನೀಡಿದ ಕೊಲ್ಲುರಿನ ರಿಕ್ಷಾ ಚಾಲಕರಾದ ನವೀನ್ ಪೂಜಾರಿ ದಳಿ ಮತ್ತು ಗಣೇಶ್‌ ಆಚಾರಿ, ಬಂಕೇಶ್ವರ ಎಂಬುವವರನ್ನು ಕುಂದಾಪುರ ಪೊಲೀಸ್ ಉಪಾಧೀಕ್ಷಕರವರು ತಮ್ಮ ಕಚೇರಿಯಲ್ಲಿ ಪ್ರಶಂಸನ ಪತ್ರ ನೀಡಿ ಸನ್ಮಾನಿಸಿದರು.

About The Author

Leave a Reply

Your email address will not be published. Required fields are marked *