Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಪತ್ರಿಕಾ ದಿನಾಚರಣೆಯ ದಿನದಂದು ಕರಾವಳಿಯಲ್ಲಿ ನಡುಗಿಸಿದ ಮೂರು ಸಿಂಹ

ಬೈಂದೂರು ತಾಲೂಕು ಪತ್ರಿಕಾ ದಿನಾಚರಣೆದಂದು ಕರಾವಳಿಗೆ ಆಗಮಿಸಿದ ಕಾರ್ಯನಿರತ ಪತ್ರಕರ್ತರ ದ್ವನಿ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ, ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ರಾದ ಡಾ ಪಿ ಮೂರ್ತಿ, ಕರವೆ ಜಿಲ್ಲಾಧ್ಯಕ್ಷ ಆರ್ ಪ್ರಭಾಕರ್ ಪೂಜಾರಿ, ನ್ಯಾಯದೀಶರಾದ ಕಿರಣ್ ಮುರಡೇಶ್ವರ, ಶ್ವೇತಾ ಶಿವಮೊಗ್ಗ,  ಗಣ್ಯಾತಿಗಣ್ಯರು, ಒಂದೇ ಅಂಕಣದಲ್ಲಿ ಸೇರಿ
ಪೆನ್ನಿನಿಂದ ಪುಟವನ್ನೆ ಅಲುಗಾಡಿಸಿದ -ಪತ್ರ

ಭಯಕ್ಕೆ ಹೆದರದ -ಸೇನೆ

ಅಭಯ ಹಸ್ತ ನೀಡಿದ- ರಕ್ಷಣೆ

ಕರಾವಳಿಯಲ್ಲಿ ಒಂದಾಗಿ ಪ್ರಸರಿತು ಈ ನುಡಿ ಕೆಚ್ಚೆದೆಯ ಮಾತು ನೇರ ನುಡಿ, ದಿಟ್ಟ ಹೆಜ್ಜೆ, ನಿರಂತರ ಕೆಲಸ, ಪತ್ರಿಕಾ ಎನ್ನುವುದು ಉದ್ಯಮ ಆಗಬಾರದು ಭ್ರಷ್ಟ ಅಧಿಕಾರಿಗಳು ಭ್ರಷ್ಟ ರಾಜಕಾರಣಿ ಮಟ್ಟ ಹಾಕಲು ತಾಕತ್ತು ಇರುವುದಾದರೆ ಅದು ಮಾಧ್ಯಮ ದವರಿಗೆ ಮಾತ್ರ, ರಾಜಿ ಮಾಡಿಕೊಳ್ಳುವವರಿಗೆ  ಮಾಧ್ಯಮ ಒಳ್ಳೆಯ ದಿಲ್ಲಿ ಜನ ಪರ ನಿಲ್ಲುವ ರೀತಿಗೆ ನಮ್ಮ ಬೆಂಬಲವಿದೆ

About The Author

Leave a Reply

Your email address will not be published. Required fields are marked *