Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ದೋಣಿ ದುರಂತ ಐವರು ಮೀನೂಗಾರರು ಪ್ರಾಣ ಅಪಾಯದಿಂದ ಪಾರು

ಬೈಂದೂರು ; ಬೈಂದೂರು ಅಳಿವೆ ಕೊಡಿಯಲ್ಲಿ ಇಂದು ಮುಂಜಾನೆ  ಮೀನುಗಾರಿಕೆ ತೆರಳಿದ ನಾಡದೋಣಿ ಯೊಂದು ರಕ್ಕಸದ ಅಲೆಗೆ ಸಿಲುಕಿ  ಐವರು ಇದ್ದ ದೋಣಿ ಮಗುಚಿದ ಘಟನೆ ಬೈಂದೂರು ಅಳಿವೆ ಕೊಡಿ ಯಲ್ಲಿ ನಡೆದಿದೆ,
ಇಂದು ಮುಂಜಾನೆ ಚೆಣುಕು ನಾಗರಾಜ್ ಮಾಲಿಕತ್ವ ದ ದೋಣಿ ಮೀನುಗಾರಿಕೆ ತೆರಳಿದ್ದು, ರಕ್ಕಸದ ಅಲೆಗೆ ದೋಣಿ ಮಗುಚಿ ಅದರಲ್ಲಿದ್ದ ಐವರು ಮೀನುಗಾರರು ಜಾಕೆಟ್  ಸಹಾಯದಿಂದ ಪಾರಾಗಿರುತ್ತಾರೆ,
ಸುಮಾರು  ಕೆಲವು ತಾಸುಗಳ ತನಕ ನೀರಿನಲ್ಲಿ ಇದ್ದು ಇನ್ನೂಂದು ದೋಣಿಯವರ ಸಹಾಯದಿಂದ   ದಡಕ್ಕೆ ಬಂದಿರುತ್ತಾರೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ

About The Author

Leave a Reply

Your email address will not be published. Required fields are marked *